ಕಾರ್ಕಳ : ಜ್ಯುವೆಲ್ಲರಿ ಶಾಪ್ ಗೆ ನಲ್ಲಿ ಚಿನ್ನದ ಸರ ಕಳವು ಮಾಡಿದ ಖದೀಮನಿಗೆ ಸಾರ್ವಜನಿಕರು ಧರ್ಮಯೇಟು ನೀಡಿದ ಘಟನೆ ನಡೆದಿದೆ.
ಕಾರ್ಕಳದ ಮೂರು ಮಾರ್ಗ ಜಂಕ್ಷನ್ ಬಳಿಯಿರುವ ಉಷಾ ಲಕ್ಷ್ಮೀ ಜ್ಯುವೆಲ್ಲರಿಯಲ್ಲಿ ಗ್ರಾಹಕನ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿ, ಚಿನ್ನದ ಸರ ಕದ್ಯೊಯ್ಯಿದಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಕರಿಮಣಿ ಸರವನ್ನು ಕದ್ದೊಯ್ದ ಕಳ್ಳನನ್ನು ಬೈಕ್ ಮೂಲಕ ಚೇಸ್ ಮಾಡಿದ ಸ್ಥಳೀಯರು, ರೆಡ್ ಹ್ಯಾಂಡ್ ಆಗಿ ಹಿಡಿದು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

