ದೇಶದ ಪ್ರತಿಷ್ಟಿತ ಫಾರ್ಮಸಿಗಳಲ್ಲಿ ಒಂದಾದ ಅಪೋಲೋ ಫಾರ್ಮಸಿಯಲ್ಲಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಡಿ.ಫಾರ್ಮಾ, ಬಿ.ಫಾರ್ಮಾ, ಡಿಗ್ರಿ, ಪಿಯುಸಿ , ಎಸ್ಸೆಸ್ಸೆಲ್ಸಿ ಆಗಿರುವ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳಿದ್ದು, ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ.
ಔಷಧ ಮಳಿಗೆಯಲ್ಲಿ ಕೆಲಸ ಮಾಡಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.
ಅಪೊಲೊ ಫಾರ್ಮಸಿಯಲ್ಲಿ ಉದ್ಯೋಗಿಗಳಿಗೆ ಆಕರ್ಷಕ ವೇತನದೊಂದಿಗೆ ಇಎಸ್ಐ , ಪಿಎಫ್, ಗ್ರಾಚ್ಯುಟಿ, ಸೇಲ್ಸ್ ಇನ್ಸೆಂಟಿವ್, ವಾರ್ಷಿಕ ಇನ್ಕ್ರಿಮೆಂಟ್, ಪ್ರಮೋಷನ್ ಇತ್ಯಾದಿ ಹತ್ತು ಹಲವು ರೀತಿಯ ಸೌಲಭ್ಯಗಳಿವೆ.
ನೇರ ಸಂದರ್ಶನ
ಅಪೋಲೋ ಫಾರ್ಮಸಿಯಲ್ಲಿ ನೇರ ಸಂದರ್ಶನ ನಡೆಯಲಿದ್ದು ಮಂಗಳೂರಿನಲ್ಲಿ ನಾಳೆ ದಿನಾಂಕ 13.06.2025 ರ ಬೆಳಿಗ್ಗೆ 10.30 ರಿಂದ 3.30 ರ ವರೆಗೆ ಈ ಕೆಳಗಿನ ವಿಳಾಸದಲ್ಲಿ ನಡೆಯಲಿದೆ.
ಅಪೋಲೋ ಫಾರ್ಮಸಿ,
W.No.2, ಬಿಜೈ, ಶಾಪ್ No.2, ನೆಲ ಮಹಡಿ, ಕಾಪಿಕಾಡ್ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು.

ಅಲ್ಲದೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲೂ ದಿನಾಂಕ 14.06.2025 ರ ಬೆಳಿಗ್ಗೆ 10.30 ರಿಂದ 3 ಗಂಟೆಯವರೆಗೆ ನೇರ ಸಂದರ್ಶನ ಈ ಕೆಳಗಿನ ವಿಳಾಸದಲ್ಲಿ ನಡೆಯಲಿದೆ:
ಅಪೊಲೊ ಫಾರ್ಮಸಿ,
ಕೆ.ಬಿ ರಸ್ತೆ, ರಾಯಲ್ ಟೀ ಕೆಫೆ ಎದುರು, ಹುಬ್ಬಳ್ಳಿ ರಸ್ತೆ ಹತ್ತಿರ, ಯಲ್ಲಾಪುರ.

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಮೊಬೈಲ್ ನಂಬರ್ ಸಂಪರ್ಕಿಸಬಹುದು:
9900054620
9108466827
9148569132
9606954182.

