ಉಡುಪಿ ಜಿಲ್ಲೆಯ ಖಾಸಗಿ ಕಂಪೆನಿಯಲ್ಲಿ ಅನುಭವಿ ವಿಡಿಯೋ ಎಡಿಟರ್ ಬೇಕಾಗಿದ್ದಾರೆ.
ಕೆಲಸದ ಸ್ಥಳ : ಬ್ರಹ್ಮಾವರ.
ವಿಡಿಯೋ ಎಡಿಟಿಂಗ್ ನಲ್ಲಿ ಕನಿಷ್ಠ 2 ವರ್ಷ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ.
ಕ್ಯಾಮರಾ ಕೆಲಸದ ಬಗ್ಗೆ ಜ್ಞಾನ ಹೊಂದಿರುವವರಿಗೆ ಪ್ರಾಶಸ್ತ್ಯ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ತಕ್ಷಣ ಸಂಪರ್ಕಿಸಿ
9019324584


