ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಪ್ರಾರಂಭವಾಗಿದೆ.
ಬೇಕಾಗುವ ದಾಖಲೆಗಳು :
*ಆಧಾರ್ ಕಾರ್ಡ್
*ಭಾವಚಿತ್ರ
*ಸಹಿ
*ಎಸ್ ಎಲ್ ಸಿ ಅಂಕಪಟ್ಟಿ
*ಜಾತಿ ಮತ್ತು ಆದಾಯ ಪತ್ರ
*ಮೊಬೈಲ್ ನಂಬರ್ ಮತ್ತು ಇಮೇಲ್
*ಕನ್ನಡ ಮಾಧ್ಯಮ ಪ್ರಮಾಣ ಪತ್ರ
*ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ
ರೆಗ್ಯುಲರ್ ಮತ್ತು ಬ್ಯಾಕ್ ಲಾಕ್ ಸೇರಿ ಒಟ್ಟು ಹುದ್ದೆಗಳು :
*ಕಿರಿಯ ಸ್ಟೇಷನ್ ಪರಿಚಯಾರಕ 433
*ಕಿರಿಯ ಪವರ್ ಮ್ಯಾನ್ 2542
*ಬಟ್ಟು 2975
ಅರ್ಜಿ ಶುಲ್ಕ
*ಸಾಮಾನ್ಯ ಅಭ್ಯರ್ಥಿ 614
*ಎಸ್ ಸಿ ಎಸ್ ಟಿ ಪ್ರವರ್ಗ 378
*ವಿಕಲಚೇತನರಿಗೆ ಶುಲ್ಕ ವಿನಾಯಿತಿ
ವಯೋಮಿತಿ
*ಸಾಮಾನ್ಯ ಅಭ್ಯರ್ಥಿ 18 ರಿಂದ 35 ವರ್ಷ
*ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿ 18 ರಿಂದ 38 ವರ್ಷ
*ಎಸ್ಸಿ ಎಸ್ಟಿ ಪ್ರವರ್ಕ ಒಂದು ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ
ವಿದ್ಯಾರ್ಹತೆ : ಎಸ್ ಎಲ್ ಸಿ
ವೇತನ ಮಾಸಿಕ
*ಮೊದಲ ವರ್ಷ 17000
*ಎರಡನೇ ವರ್ಷ 19000
*ಮೂರನೇ ವರ್ಷ 21000
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ 21-10-2024
ಅರ್ಜಿ ಸಲ್ಲಿಕೆ ಕೊನೆ ದಿನಾಂಕ 20-11-2018

