ಆಸ್ಪತ್ರೆಗಳು-ಇನ್ಶೂರೆನ್ಸ್ ಕಂಪನಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಮಹತ್ವದ ಹೆಜ್ಜೆಯಿಟ್ಟ ಆರೋಗ್ಯ ಇಲಾಖೆOctober 24, 2026
ವಾಟ್ಸಾಪ್, ಟೆಲಿಗ್ರಾಂ ಬಳಕೆದಾರರಿಗೆ ಕೇಂದ್ರ ಸರ್ಕಾರದ ಬಿಗ್ ಶಾಕ್: ಜನವರಿ 1ರಿಂದ ಕಡ್ಡಾಯವಾಗಲಿದೆ ಹೊಸ ನಿಯಮ!October 23, 2026
ಪಿತ್ರಾರ್ಜಿತ ಆಸ್ತಿ ಮಾರಾಟ: ಮಗಳ ಸಹಿ ಇಲ್ಲದಿದ್ದರೆ ಆಸ್ತಿ ಮಾರಾಟ ಕಾನೂನುಬದ್ಧವಾಗುತ್ತಾ? ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಇಲ್ಲಿದೆOctober 21, 2026
ನಾವು ಪ್ರತಿದಿನ ಬಳಸುವ ಕುಂಕುಮ ಎಲ್ಲಿಂದ ಬರುತ್ತದೆ ಗೊತ್ತಾ? ದೇಶದ ಬಹುತೇಕ ಕುಂಕುಮ ತಯಾರಾಗುವುದು ಈ ಒಂದೇ ಹಳ್ಳಿಯಲ್ಲಿ!August 21, 2026
ಕಾಮನ್ವೆಲ್ತ್ ಗೇಮ್ಸ್: ಭಾರತೀಯ ತಂಡದ ಅಧಿಕೃತ ಫಿಸಿಯೋ ಆ್ಯಂಡ್ ರಿಕವರಿ ಥೆರಪಿಸ್ಟ್ ಆಗಿ ರಘುಪತಿ ಭಟ್ ಪುತ್ರನಿಗೆ ಜವಾಬ್ದಾರಿJuly 28, 2026
ಕಾಮನ್ವೆಲ್ತ್ 2026: ದೈಹಿಕ ವಿಕಲತೆಯನ್ನು ಮೆಟ್ಟಿ ನಿಂತು ಕಂಚಿನ ಪದಕಕ್ಕೆ ಮುತ್ತಿಟ್ಟ ಭಾರತದ ಝಂದು ಕುಮಾರ್July 25, 2026
ಡಿಜಿಟಲ್ ಮೀಡಿಯಾ ಕ್ಷೇತ್ರಕ್ಕೆ ಸೇರಲು ಅವಕಾಶ: ಗ್ರಾಫಿಕ್ ಡಿಸೈನರ್, ರೀಲ್ ಎಡಿಟರ್ ಬೇಕಾಗಿದ್ದಾರೆ!September 30, 2026
Share Facebook Twitter LinkedIn Email Telegram WhatsApp Copy Link ಕಡಬ: ನೂತನವಾಗಿ ನಿರ್ಮಾಣವಾದ ಪಿಜಕ್ಕಳ ಪಾಲೋಳಿ ಸೇತುವೆಯ ಸ್ಟ್ರೀಟ್ ಲೈಟುಗಳನ್ನೇ ಕಳ್ಳರು ಕದ್ದಿರುವ ಘಟನೆ ನಡೆದಿದೆ. ಇಂದು ಲೈಟ್ ಆನ್ ಆದಾಗ ಘಟನೆ ಬೆಳಕಿಗೆ ಬಂದಿದೆ. ಕಡಬ ತಾಲೂಕಿನ ಪಿಜಕಳ ಬಳಿಯ ಪಾಲೋಳಿ ಸೇತುವೆಯಲ್ಲಿ ನಡೆದಿದ್ದು, ಸಂಬಂಧಪಟ್ಟವರು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕಿದೆ. Share this: Share on X (Opens in new window) X Share on Facebook (Opens in new window) Facebook Like this:Like Loading… Related Karavali TV See Full Bio