ಕೋಟಾದಲ್ಲಿ ಸುಮಾರು 1989ರಿಂದ ಕಾರ್ಯಾಚರಿಸುತ್ತಿದೆ ಹನುಮಾನ್ ಸಿಲ್ಕ್ಸ್ ವಸ್ತ್ರ ಮಳಿಗೆ…
ಹೊಸ ವಿನ್ಯಾಸದ ನವೀನ ಕಲೆಕ್ಷನ್ಸ್ …
ಟ್ರೆಂಡಿ ರೆಡಿಮೇಡ್ ಬಟ್ಟೆಗಳು, ಆಕರ್ಷಕವಾದ ವೈವಿಧ್ಯ ಸೀರೆಗಳು, ಪುರುಷರಿಗಾಗಿ ಎಲ್ಲಾ ಬಗೆಯ ವಸ್ತ್ರ ವಿನ್ಯಾಸಗಳು, ಪುಟಾಣಿಗಳಿಗೆ ಫ್ಯಾನ್ಸಿ ಡ್ರೆಸ್ ಗಳು ನಮ್ಮಲ್ಲಿ ಲಭ್ಯ….
ಮದುವೆ-ಸಮಾರಂಭಗಳಿಗೆ ಬೇಕಾದ ಆಕರ್ಷಕ ಬಟ್ಟೆಗಳು, ವಿನೂತನ ಆಯ್ಕೆಗಳು, ಎಲ್ಲಾ ಬಗೆಯ ವೈವಿಧ್ಯ ಶೈಲಿ ವಸ್ತ್ರ ವಿನ್ಯಾಸಗಳು ಲಭ್ಯವಿದೆ ಅತ್ಯಂತ ಕಡಿಮೆ ಬೆಲೆಯಲ್ಲಿ….
ಇಂದೇ ಭೇಟಿ ನೀಡಿ ಹನುಮಾನ್ ಸಿಲ್ಕ್ಸ್, ಶೇಷಾದ್ರಿ ಬಿಲ್ಡಿಂಗ್, ಸರ್ವೀಸ್ ರೋಡ್ ಕೋಟ
ಮೊಬೈಲ್ ಸಂಖ್ಯೆ-9611088053


