ವರ್ಲ್ಡ್ ಸ್ಪೋರ್ಟ್ಸ್ ಆಂಡ್ ಫಿಟ್ನೆಸ್ ಸೆಂಟರ್, ಬ್ರಹ್ಮಾವರ ಕ್ರೀಡೆ ಮತ್ತು ಫಿಟ್ನೆಸ್ಗೆ ಒಂದು ಪರಿಪೂರ್ಣ ತಾಣApril 17, 2026
ಅಮೇರಿಕಾದ 48 ಗಂಟೆಗಳ ಗಡುವಿಗೆ ಸೆಡ್ಡು ಹೊಡೆದ ಇರಾನ್! ಅಮೇರಿಕಾದ ಡ್ರೋನ್ ಹೊಡೆದುರುಳಿಸಿದ ಇರಾನ್ ಸೇನೆ!April 6, 2026
ನಟ ರಕ್ಷಿತ್ ಶೆಟ್ಟಿಗೆ ದೆಹಲಿ ಹೈಕೋರ್ಟ್ನಿಂದ ಬಿಗ್ ಶಾಕ್ : 25 ಲಕ್ಷ ರೂ. ದಂಡ ವಿಧಿಸಿದ ದೆಹಲಿ ಹೈಕೋರ್ಟ್April 1, 2026
72ನೇ ಸೀನಿಯರ್ ಪುರುಷರ ಮತ್ತು ಮಹಿಳೆಯರ ನ್ಯಾಷನಲ್ ವಾಲಿಬಾಲ್ ಚಾಂಪಿಯನ್ಶಿಪ್! ಕರ್ನಾಟಕ ರಾಜ್ಯ ವಾಲಿಬಾಲ್ ತಂಡದ ಆಯ್ಕೆ!December 2, 2025
ಐತಿಹಾಸಿಕ ಕ್ರಿಕೆಟ್ ವಿಶ್ವಕಪ್ ಗೆದ್ದ ಮಹಿಳಾ ತಂಡಕ್ಕೆ 51 ಕೋಟಿ ರೂ. ನಗದು ಬಹುಮಾನ ಘೋಷಿಸಿದ ಬಿಸಿಸಿಐ!November 3, 2025
Share Facebook Twitter LinkedIn Email Telegram WhatsApp Copy Link ಕಾರ್ಕಳ : ಕಾರ್ಕಳ ತಾಲೂಕಿನ ನಿಟ್ಟೆಯ ಬ್ರಾಮರಿ ನಿವಾಸಿ ಸುಕೇಶ್ ಶೆಟ್ಟಿ ಅಸೌಖ್ಯದಿಂದ ನಿಧನರಾಗಿದ್ದಾರೆ. ನಿಟ್ಟೆ ಬ್ರಾಮರಿ ಬಳಿ ಕೋಳಿ ಅಂಗಡಿ ಉದ್ಯಮ ಮಾಡುತ್ತಿದ್ದ ಅವರಿಗೆ ಜಾಂಡಿಸ್ ಕಾಯಿಲೆ ತಗಲಿತ್ತು . ಅವರಿಗೆ 37 ವರ್ಷ ವಯಸ್ಸು ಆಗಿತ್ತು. ಅವಿವಾಹಿತರಾಗಿದ್ದ ಅವರು ಬಂಧುಗಳನ್ನು ಅಗಲಿದ್ದಾರೆ. Share this: Share on X (Opens in new window) X Share on Facebook (Opens in new window) Facebook Like this:Like Loading... Related Karavali TV See Full Bio