ಇಂದು (ಸೋಮವಾರ) ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ. (11-11-2024)
ಉಡುಪಿಯಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ:
22 ಕ್ಯಾರಟ್ನ 1ಗ್ರಾಂ ಚಿನ್ನದ ಬೆಲೆ: 7,220ರೂ.
24 ಕ್ಯಾರಟ್ನ 1ಗ್ರಾಂ ಚಿನ್ನದ ಬೆಲೆ: 7,700ರೂ.
ಬೆಳ್ಳಿ ಬೆಲೆ 1 ಗ್ರಾಂಗೆ: 93.00ರೂ. ಆಗಿರುತ್ತದೆ.
(ಈ ದರದ ಮೇಲೆ ಜಿಎಸ್ಟಿ ಶುಲ್ಕ ಅನ್ವಯಿಸುತ್ತದೆ).
ಈ ಮಾಹಿತಿಯನ್ನು ಉಡುಪಿ ಜ್ಯುವೆಲ್ಲರಿ ಅಸೋಸಿಯೇಶನ್ ನಿಂದ ಪಡೆಯಲಾಗಿದೆ.


