ಮಣಿಪಾಲ: ಮರದ ಕೆಲಸಕ್ಕೆ ಮೂಲ್ಕಿಯಿಂದ ಬೆಂಗಳೂರಿಗೆ ತೆರಳಿದ್ದ ಜಯರಾಮ್ ಖಾಸಗಿ ಹೊಟೇಲ್ನ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಮರದ ಕೆಲಸ ಮಾಡಲು ಅವರು ಶುಕ್ರವಾರವಷ್ಟೇ ಮೂಲ್ಕಿಯಿಂದ ಬೆಂಗಳೂರಿಗೆ ತೆರಳಿ ಅಲ್ಲಿ ಹೊಟೇಲ್ನಲ್ಲಿ ತಂಗಿದ್ದರು.

