ಕುಂದಾಪುರ: ಕಲಾ ಕ್ಷೇತ್ರ ಕುಂದಾಪುರ ಟ್ರಸ್ಟ್ ಆಶ್ರಯದಲ್ಲಿ ಹಳೆಯ ಕನ್ನಡ ಚಿತ್ರಗೀತೆಗಳ ಮಧುರ ಮಾರ್ದನಿ ಇನಿದನಿ ಗಾನ ಮಾಧುರ್ಯ ಜ.12 ರಂದು ಕುಂದಾಪುರ ಬೋರ್ಡ್ ಹೈಸ್ಕೂಲ್ ನ ಬಯಲು ರಂಗಮಂಟಪದಲ್ಲಿ ನಡೆಯಲಿದೆ.
ಪ್ರಮುಖ ಖ್ಯಾತ ಗಾಯಕರ ಸಮ್ಮುಖದಲ್ಲಿ ಹಾಗೂ ಪ್ರಮುಖ ಆಕರ್ಷಣೆಗಳೊಂದಿಗೆ ಹಳೆಯ ಕನ್ನಡ ಚಿತ್ರಗೀತೆಗಳ ಮಧುರ ಮಾರ್ದನಿ ಇನಿದನಿ ಗಾನ ಮಾಧುರ್ಯ ಕಾರ್ಯಕ್ರಮ ಮೂಡಿಬರಲಿದೆ.


