ನಿಮ್ಮ ಶೈಕ್ಷಣಿಕ ಭವಿಷ್ಯದ ಕನಸನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದ್ದೀರಾ…? ಮುಂದೆ ಏನ್ ಮಾಡೋದು ಅನ್ನೋ ಗೊಂದಲ ನಿಮಗಿದ್ಯಾ? ನಿಮ್ಮನ್ನು ಕಾಡುವ ಎಲ್ಲಾ ಪ್ರಶ್ನೆಗಳಿಗೆ ಪ್ರಾಯೋಗಿಕವಾಗಿ ಉತ್ತರ ಕೊಡಲು ಮುಂದಾಗಿದೆ ಉಡುಪಿಯ ಖ್ಯಾತ ಪ್ರೈಮ್ ಪೃಥ್ವಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಜುಕೇಶನ್ ಸಂಸ್ಥೆ. ಇಲ್ಲಿ ಎಲ್ಲಾ ರೀತಿಯ ಕೋರ್ಸ್ ಗಳ ತರಬೇತಿಗಾಗಿ ಈಗಾಗಲೇ ದಾಖಲಾತಿ ಆರಂಭಗೊಂಡಿದೆ. ಉಜ್ವಲ ಭವಿಷ್ಯಕ್ಕೆ ಪೂರಕವಾದ ನಿಟ್ಟಿನಲ್ಲಿ ನಮ್ಮ ಪ್ರೈಮ್ ಪೃಥ್ವಿ ಶಿಕ್ಷಣ ಸಂಸ್ಥೆ ನಿಮ್ಮನ್ನು ಸಮರ್ಪಕ ದಾರಿಯಲ್ಲಿ ಕೊಂಡೊಯ್ಯಲಿದೆ.
ಸುಮಾರು ಹತ್ತೊಂಭತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಈ ಸಂಸ್ಥೆ ನುರಿತ ಮತ್ತು ಅನುಭವಸ್ಥ ಉಪನ್ಯಾಸಕರನ್ನು ಹೊಂದಿದೆ. ಪರಿಣಿತ ಶಿಕ್ಷಕರು ಪೂರಕ ತರಬೇತಿ ನೀಡಿ ಅದೆಷ್ಟೋ ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿಗೆ ಕಾರಣವಾಗಿರುವ ಈ ಹೆಮ್ಮೆಯ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ವೆಕೇಷನ್ ಮತ್ತು ರೆಗ್ಯುಲರ್ ಬ್ಯಾಚ್ ಗಳು ಆರಂಭಗೊಂಡಿದೆ.
ಪಿಯುಸಿ, ಸಿಇಟಿ, ಜೆಇಇ ಕೋರ್ಸ್ ಗಳ ತರಬೇತಿಗೆ ಈಗಾಗಲೇ ಬ್ಯಾಚ್ ಗಳು ಆರಂಭವಾಗಿದ್ದು ವಾರಾಂತ್ಯದ ಬ್ಯಾಚುಗಳು ಕೂಡಾ ಈಗಾಗಲೇ ಆರಂಭಗೊಂಡಿದೆ.
ಇನ್ನು ದ್ವಿತೀಯ ಪಿಯುಸಿ ರೆಗ್ಯುಲರ್ ತರಗತಿಗಳು ಮೇ ಮೊದಲ ವಾರದಿಂದ ಆರಂಭಗೊಳ್ಳುತ್ತಿದ್ದು, ಪ್ರಥಮ ಪಿಯುಸಿ ರೆಗ್ಯುಲರ್ ಕ್ಲಾಸ್ ಗಳು ಜೂನ್ ಮೊದಲ ವಾರದಲ್ಲಿ ಶುರುವಾಗಲಿದೆ.
ಹಾಗಾದ್ರೆ ಇನ್ನೇಕೆ ತಡ…ಶೈಕ್ಷಣಿಕ ಸಾಧನೆಗೆ ಇಂದೇ ಮುನ್ನುಡಿ ಬರೆಯಿರಿ. ಹೆಚ್ಚಿನ ಮಾಹಿತಿಗಾಗಿ ಪ್ರೈಮ್ ಪೃಥ್ವಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಜ್ಯುಕೇಶನ್ ಎರಡನೇ ಮಹಡಿ, ಆಚಾರ್ಯ ಇಎನ್ ಟಿ ಬಿಲ್ಡಿಂಗ್, ಎಂಜಿಎಂ ಕಾಲೇಜು ಹತ್ತಿರ ಕುಂಜಿಬೆಟ್ಟು ಉಡುಪಿ. ದೂರವಾಣಿ ಸಂಖ್ಯೆ 6366051631 ಅಥವಾ 8277721491


