ಉಡುಪಿ: ಪೆರ್ಣಂಕಿಲ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮೇ 1ರಿಂದ 10ರ ತನಕ ಎಲ್ಲ ವಯಸ್ಸು ವರ್ಗದ ಮಕ್ಕಳು, ಸ್ತ್ರೀಯರು ಹಾಗೂ ಪುರುಷರಿಗೆ
ಶಿಬಿರ ಆಯೋಜಿಸಲಾಗಿದೆ.
ಅಚ್ಯುತ(5-12), ಅನಂತ(13-20) ಹಾಗೂ ಗೋವಿಂದ(20-80) ವಿಭಾಗದಲ್ಲಿ ಕಥೆ, ಭಗವದ್ಗೀತೆ, ಸ್ತೋತ್ರ, ಮನರಂಜನೆ, ಕಲೆ, ತರಗತಿ, ಆಟ, ಸಂಸ್ಕೃತ ಕಲಿಕೆ, ವೈದಿಕ ಗಣಿತ, ಭಜನೆ, ದೇಶಭಕ್ತಿ ಬಗ್ಗೆ ಮಾಹಿತಿ, ತರಬೇತಿ ನೀಡಲಾಗುವುದು.

