ಉಡುಪಿ: ಶಾಲಾ ಶಿಕ್ಷಣ ಇಲಾಖೆ ಹಾಗೂ ಉಪ ನಿರ್ದೇಶಕರ ಕಛೇರಿ 2026-27ನೇ ಸಾಲಿನ ಜಿಲ್ಲಾ ಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಮೂರು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಒಟ್ಟು 14 ಶಿಕ್ಷಕರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತ ಶಿಕ್ಷಕರ ವಿಭಾಗವಾರು ವಿವರಗಳು ಕೆಳಗಿನಂತಿವೆ:
ಕಿರಿಯ ಪ್ರಾಥಮಿಕ ಶಾಲಾ ವಿಭಾಗ
- ಗಣೇಶ್, ಸಹ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಾಲಿಮಕ್ಕಿ, ಬೈಂದೂರು ತಾಲೂಕು
- ರವಿ, ಸಹ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಲಡ್ಕ, ಬ್ರಹ್ಮಾವರ ತಾಲೂಕು
- ಉಷಾಕುಮಾರಿ, ಸಹ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಲ್ಪಾಡಿ ಮೂರು ಕೈ, ಕುಂದಾಪುರ ತಾಲೂಕು
- ಸುವಾಸಿನಿ, ಸಹ ಶಿಕ್ಷಕರು – ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ವಳಕಾಡು, ಉಡುಪಿ ತಾಲೂಕು
- ಲೀಲಾವತಿ ನಾಯ್ಕ, ಸಹ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಟಿ.ಟಿ.ರೋಡ್, ಕುಂದಾಪುರ ತಾಲೂಕು
- ಶ್ರೀಕಾಂತ್ ಭಟ್, ಸಹ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆರ್ಮುಂಡೆ, ಕಾರ್ಕಳ ತಾಲೂಕು
ಹಿರಿಯ ಪ್ರಾಥಮಿಕ ಶಾಲಾ ವಿಭಾಗ
- ಮಂಜುಳ ಜಯಕರ್, ಪ್ರಭಾರ ಮುಖ್ಯ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 52ನೇ ಹೇರೂರು, ಬ್ರಹ್ಮಾವರ ತಾಲೂಕು
- ಶೈಲಜಾ ಶೆಟ್ಟಿ, ಮುಖ್ಯ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೂಜಾಡಿ-2, ಕುಂದಾಪುರ ತಾಲೂಕು
- ವೀಣಾ ಆರ್, ಸಹ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಯಾ, ಕಾರ್ಕಳ ತಾಲೂಕು
- ಪಾರ್ವತಿ ಎಂ, ಸಹ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀಜಾಡಿ-ಪಡು, ಕುಂದಾಪುರ ತಾಲೂಕು
- ಸತೀಶ್ಚಂದ್ರ, ಮುಖ್ಯ ಶಿಕ್ಷಕರು – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡು-ಅಲೆವೂರು, ಉಡುಪಿ ತಾಲೂಕು
ಪ್ರೌಢಶಾಲಾ ವಿಭಾಗ
- ಕೃಷ್ಣಶೆಟ್ಟಿ, ಸಹ ಶಿಕ್ಷಕರು – ಕರ್ನಾಟಕ ಪಬ್ಲಿಕ್ ಸ್ಕೂಲ್, ಕೊಕ್ಕರ್ಣೆ, ಬ್ರಹ್ಮಾವರ ತಾಲೂಕು
- ರವಿರಾಜ್ ಶೆಟ್ಟಿ, ಸಹ ಶಿಕ್ಷಕರು – ಕರ್ನಾಟಕ ಪಬ್ಲಿಕ್ ಸ್ಕೂಲ್, ವಂಡೈ, ಬೈಂದೂರು ತಾಲೂಕು
- ಆರ್. ನಾರಾಯಣ ಶೆಣೈ, ಮುಖ್ಯ ಶಿಕ್ಷಕರು – ಶ್ರೀಮದ್ ಭುವನೇಂದ್ರ ಪ್ರೌಢಶಾಲೆ, ಕಾರ್ಕಳ
- ಶಾಂತಪ್ಪ ಮೂಲಂಗಿ, ಪ್ರಭಾರ ಮುಖ್ಯ ಶಿಕ್ಷಕರು – ಯು.ಎಸ್. ನಾಯಕ್ ಪ್ರೌಢಶಾಲೆ, ಪಟ್ಲ, ಉಡುಪಿ ತಾಲೂಕು
- ಪಿಯುಷ್ ಡಿ’ಸೋಜಾ, ಸಹ ಶಿಕ್ಷಕರು – ಸರ್ಕಾರಿ ಪ್ರೌಢಶಾಲೆ, ಬನ್ನೂರು, ಕುಂದಾಪುರ ತಾಲೂಕು
ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯ ಜಿಲ್ಲಾ ಮಟ್ಟದ ಅಧಿಕೃತ ಸಮಾರಂಭದಲ್ಲಿ ಈ ಎಲ್ಲಾ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.

