ಬ್ರಹ್ಮಾವರ : ಬಾರ್ನಲ್ಲಿ ಮದ್ಯಪಾನ ಮಾಡಿದ ನಿತಿನ್ ಎಂಬಾತ ವೈಟರ್ ರಾಜಶೇಖರ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಗಾಜಿನ ಲೋಟ ಹಾಗೂ ಕುರ್ಚಿಯನ್ನು ಎಸೆದಿರುವುದಾಗಿ ಆರೋಪಿಸಲಾಗಿದೆ.
ಸುಮಾರು 2,300 ರೂ. ನಷ್ಟವಾಗಿದೆ ಎಂದು ಸುನೀಲ್ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

