ಕರ್ನಾಟಕದ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆ ಗೆಲುವು.
- ಸಂಡೂರು ಕ಼್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕರಂ( ಕಾಂಗ್ರೆಸ್) ಗೆಲುವು.
- ಚನ್ನಪಟ್ಟಣ ಕ಼್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್( ಕಾಂಗ್ರೆಸ್) ಗೆಲುವು.
- ಶಿಗ್ಗಾಂವಿ ಕ಼್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್( ಕಾಂಗ್ರೆಸ್) ಗೆಲುವು.
- ನಿಖಿಲ್ ಕುಮಾರಸ್ವಾಮಿ ( ಬಿಜೆಪಿ) v/s ಯೋಗೇಶ್ವರ್( ಕಾಂಗ್ರೆಸ್)
ಚನ್ನಪಟ್ಟಣ :
ನಿಖಿಲ್ ಕುಮಾರಸ್ವಾಮಿ ( ಬಿಜೆಪಿ) : 87,120
ಯೋಗೇಶ್ವರ್( ಕಾಂಗ್ರೆಸ್) : 1,12,635
ಚನ್ನಪಟ್ಟಣ ಕ಼್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್( ಕಾಂಗ್ರೆಸ್) ಗೆಲುವು. ಕಾಂಗ್ರೆಸ್ ಅಭ್ಯರ್ಥಿಯಾದ ಯೋಗೀಶ್ವರ್ ಅವರು 25,513 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯಾದ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದಾರೆ.
- ಭರತ್ ಬೊಮ್ಮಾಯಿ( ಬಿಜೆಪಿ) v/s ಯಾಸಿರ್ ಪಠಾಣ್( ಕಾಂಗ್ರೆಸ್)
ಶಿಗ್ಗಾಂವಿ :
ಭರತ್ ಬೊಮ್ಮಾಯಿ( ಬಿಜೆಪಿ) : 86,960
ಯಾಸಿರ್ ಪಠಾಣ್( ಕಾಂಗ್ರೆಸ್) : 1,00,587
ಶಿಗ್ಗಾಂವಿ ಕ಼್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್( ಕಾಂಗ್ರೆಸ್) ಗೆಲುವು. ಕಾಂಗ್ರೆಸ್ ಅಭ್ಯರ್ಥಿಯಾದ ಯಾಸಿರ್ ಪಠಾಣ್ ಅವರು 13,448 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯಾದ ಭರತ್ ಬೊಮ್ಮಾಯಿ ಅವರನ್ನು ಸೋಲಿಸಿದ್ದಾರೆ.
- ಅನ್ನಪೂರ್ಣ ತುಕರಂ( ಕಾಂಗ್ರೆಸ್) v/s ಬಂಗಾರು ಹನುಮಂತು (ಬಿಜೆಪಿ)
ಸಂಡೂರು :
ಅನ್ನಪೂರ್ಣ ತುಕರಂ( ಕಾಂಗ್ರೆಸ್) : 93,051
ಬಂಗಾರು ಹನುಮಂತು (ಬಿಜೆಪಿ) : 83,483
ಸಂಡೂರು ಕ಼್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕರಂ( ಕಾಂಗ್ರೆಸ್) ಗೆಲುವು. ಕಾಂಗ್ರೆಸ್ ಅಭ್ಯರ್ಥಿಯಾದ ಅನ್ನಪೂರ್ಣ ತುಕರಂ 9,568 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಂಗಾರು ಹನುಮಂತು ಅವರನ್ನು ಸೋಲಿಸಿದ್ದಾರೆ.

