ಜಾರ್ಖಂಡ್ನ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಇಂದು ಅಂದರೆ ನವೆಂಬರ್ 23 ರಂದು ಪ್ರಕಟಗೊಳ್ಳಲಿದೆ.
ಜಾರ್ಖಂಡ್ನಲ್ಲಿ ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಇದೆ. ಎರಡೂ ರಾಜ್ಯಗಳಲ್ಲಿ ಯಾರಿಗೆ ಅಧಿಕಾರ ಸಿಗಲಿದೆ, ಯಾರ ರಾಜಕೀಯ ಪ್ರಭಾವ ಹೆಚ್ಚಲಿದೆ ಎಂಬುದನ್ನು ಈ ಫಲಿತಾಂಶಗಳು ನಿರ್ಧರಿಸಲಿವೆ.
ಪ್ರಸ್ತುತ ಎಣಿಕೆಯಲ್ಲಿ ಮಹಾರಾಷ್ಟ್ರದಲ್ಲಿ NDA ಮೈತ್ರಿಕೂಟ ಭಾರೀ ಮುನ್ನಡೆ. ರಾಜ್ಯದ 3 ಉಪಚುನಾವಣೆಯಲ್ಲೂ NDA ಮುನ್ನಡೆ.
ಜಾರ್ಖಂಡ್ ನಲ್ಲೂ NDA ಮುನ್ನಡೆ
ಬಿಜೆಪಿ : 42
ಜೆ.ಎಮ್.ಎಮ್ : 40
ಇತರ ಪಕ್ಷಗಳು : ಒಂದು
ಬಿಜೆಪಿ ಮುನ್ನಡೆಯಲ್ಲಿದೆ.

