ಉಡುಪಿ: ಕುಂದಾಪುರದ ಬಿಲ್ಡರ್ & ಡೆವಲಪರ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.
ವಿವರ
ಸೈಟ್ ಸೂಪರ್ ವೈಸರ್-5, ಅಕೌಂಟೆಂಟ್ -2, ಟೆಲಿಕಾಲರ್-5, ರಿಸೆಪ್ಶನಿಸ್ಟ್-2, ಬಿಲ್ಲಿಂಗ್, ಕ್ಯಾಶಿಯರ್-3, ಇಲೆಕ್ಟ್ರಿಷಿಯನ್-2, ಆಫೀಸ್ ಬಾಯ್-1
ಆಕರ್ಷಕ ವೇತನದೊಂದಿಗೆ ಇತರೆ ಸೌಲಭ್ಯಗಳು ಲಭ್ಯವಿದ್ದು, ಆಸಕ್ತರು ಸಂಪರ್ಕಿಸಬಹುದಾಗಿದೆ.


