ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ತಲಾ 6 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಈ ಮೊದಲೇ ನಿರ್ಣಯವಾಗಿದ್ದ 1 ಸ್ಥಾನ ಈಗಾಗಲೇ ಕಾಂಗ್ರೆಸ್ ಪಾಲಾಗಿತ್ತು.

ಒಟ್ಟು 7 ಸ್ಥಾನಗಳನ್ನೂ ಪಡೆಯುವ ಮೂಲಕ ಕಾಂಗ್ರೇಸ್ ಮೇಲುಗೈ ಸಾಧಿಸಿದೆ.




