ಉಡುಪಿಯ ಉದ್ಯೋಗಾಕಾಂಕ್ಷಿಗಳಿಗೊಂದು ಸುವರ್ಣಾವಕಾಶ. ಉಡುಪಿಯ ಪ್ರತಿಷ್ಠಿತ ಸಂಸ್ಥೆ ಶಾಂತ ಎಲೆಕ್ಟ್ರಿಕಲ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ SSLC, PUC, ITI ಆಗಿರುವ ಅಭ್ಯರ್ಥಿಗಳಿಗೆ ಉದ್ಯೋಗವಕಾಶ. ESI, PF ಸೌಲಭ್ಯದೊಂದಿಗೆ ವಸತಿ ಸೌಲಭ್ಯ ಕೂಡ ಲಭ್ಯ.
ನೇರ ಸಂದರ್ಶನದ ದಿನಾಂಕ : 01/02/2025 ಶನಿವಾರ ಮಧ್ಯಾಹ್ನ 2ಘಂಟೆ.
ಆಸಕ್ತರು ಇಂದೇ ಸಂಪರ್ಕಿಸಿ:
9964582804, 7353762951









