ಕುಂದಾಪುರ: ಕುಂದಾಪುರದ ರೈಲ್ವೇ ಸ್ಟೇಷನ್ ರೋಡ್ ವಾಡೆರ್ಹೋಬ್ಳಿ ಸಮೀಪ, ಕಟ್ಕೇರಿ ಶಾಲೆ, ಹಾಲಾಡಿ ರಸ್ತೆ ಬಳಿ ಕಾರ್ಯಾಚರಿಸುತ್ತಿರುವ ಸೋನಾ ಫರ್ನಿಚರ್ ಮಳಿಗೆಯಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ.
ಇಲ್ಲಿ ಸೇಲ್ಸ್ ಎಕ್ಸಿಕ್ಯುಟಿವ್ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದು ಆಯ್ಕೆಯಾದ ಅಭ್ಯರ್ಥಿಗೆ ಆಕರ್ಷಕ ವೇತನ ನೀಡಲಾಗುವುದು. ಆಸಕ್ತರು 9400272572 ಈ ನಂಬರನ್ನು ಅಥವಾ 7337796915 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ನಿಮಗೆ ಇಷ್ಟವಾಗುವ ಫರ್ನಿಚರ್ ಮೇಲೆ 50% ಡಿಸ್ಕೌಂಟ್ ನೀಡಲಾಗುತ್ತಿದ್ದು ಭರ್ಜರಿ ಶಾಪಿಂಗ್ ಮಾಡಬಹುದು. ಅಲ್ಲದೆ ಇಲ್ಲಿ ಕೇವಲ 13000ರೂ ದರದಲ್ಲಿ ಮೂರು ಡೋರ್ ಇರುವ ವಾಡ್ರೂಬ್ ಗಳನ್ನು ಕೂಡ ಖರೀದಿಸಬಹುದು. ಬೆಡ್ ಮ್ಯಾಟ್ರಸ್ ಒಂದು ಖರೀದಿಸಿದರೆ ಮತ್ತೊಂದು ಉಚಿತವಾಗಿ ನೀಡಲಾಗುತ್ತದೆ. ಅನೇಕ ರಿಯಾಯಿತಿ ದರದಲ್ಲಿ ಭರ್ಜರಿ ಶಾಪಿಂಗ್ ಮಾಡಲು ಇಂದೇ ಭೇಟಿ ನೀಡಿ ಸೋನಾ ಫರ್ನಿಚರ್..


