ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ರ ಸಮೀಪ, ಗಾಂಧೀ ಮೈದಾನದ ಎದುರುಗಡೆ ತಲೆ ಎತ್ತಿ ನಿಂತಿರುವ ಯುವ ಮನೀಶ್ ಬ್ಯುಸಿನೆಸ್ ಹೊಟೇಲ್ ಗೆ ಇಂದೇ ಭೇಟಿ ನೀಡಿ. ಕುಟುಂಬದವರ ಜೊತೆ, ಸ್ನೇಹಿತರೊಂದಿಗೆ ಅಥವಾ ನವ ಜೋಡಿಗಳಿಗೆ ಸುಮಧುರ ಕ್ಷಣಗಳನ್ನು ಕಳೆಯಲು ಇದೇ ಸುವರ್ಣವಕಾಶ…..!!
ನಿಮ್ಮ ರುಚಿಗೆ ತಕ್ಕಂತೆ ಭೋಜನದ ವ್ಯವಸ್ಥೆ, ಐಶಾರಾಮಿ ರೂಂ ವ್ಯವಸ್ಥೆ, ಸ್ವಿಮ್ಮಿಂಗ್ ಫೂಲ್ ವ್ಯವಸ್ಥೆ ಲಭ್ಯವಿದೆ. ಮದುವೆ ಅಥವಾ ಇನ್ನಿತರ ಸಮಾರಂಭಗಳನ್ನು ಕೂಡಾ ಇಲ್ಲಿ ಅದ್ಧೂರಿಯಾಗಿ ಆಯೋಜನೆ ಮಾಡಬಹುದು. ವ್ಯವಹಾರಕ್ಕೆ ಸಂಬಂಧಿಸಿದ ಮೀಟಿಂಗ್ ಗಳನ್ನು ಕೂಡಾ ಇಲ್ಲಿ ನಡೆಸಬಹುದು.
ಉಡುಪಿಯ ಪ್ರವಾಸಿ ತಾಣಗಳಿಗೆ ಹತ್ತಿರದಲ್ಲೇ ಇರುವ ಈ ಯುವ ಮನೀಶ್ ಹೊಟೇಲ್ ಗೆ ಒಮ್ಮೆ ನೀವೂ ಭೇಟಿ ನೀಡಿ. ಯಾವುದಾದರೂ ಈವೆಂಟ್ ಗೆ ಅಥವಾ ರೂಂ ವ್ಯವಸ್ಥೆಗಾಗಿ ಆನ್ಲೈನ್ ನಲ್ಲೇ ಬುಕ್ಕಿಂಗ್ ಮಾಡಿಕೊಳ್ಳಬಹುದು. ರಿಸರ್ವ್ ಮಾಡಿಡಲೂ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ 8867112555ಅಥವಾ 8867142555 ಈ ನಂಬರನ್ನು ಸಂಪರ್ಕಿಸಿ..


