ಮೇಷ: ಹರ್ಷಚಿತ್ತದ ಮನಸ್ಸು ಆತ್ಮವಿಶ್ವಾಸ ತರುತ್ತದೆ. ಪ್ರೀತಿಯ ಜೀವನದಲ್ಲಿ ಅದ್ಭುತ ದಿನ. ಆರೋಗ್ಯಪೂರ್ಣವಾಗಿರುತ್ತೀರಿ.
ವೃಷಭ: ಆರೋಗ್ಯಪೂರ್ಣವಾಗಿರುತ್ತೀರಿ. ನಿಮ್ಮ ತಂತ್ರ ಅಳವಡಿಸಿದಲ್ಲಿ ಹೆಚ್ಚುವರಿ ಹಣ ಸಂಪಾದಿಸುತ್ತೀರಿ. ಸಾಕಷ್ಟು ಉಚಿತ ಸಮಯ ಪಡೆಯುತ್ತೀರಿ.
ಮಿಥುನ: ಇತರರನ್ನು ಟೀಕಿಸಲು ಸಮಯ ವ್ಯರ್ಥ ಮಾಡಬೇಡಿ. ಇಂದು ನಿಮಗೆ ಹಣದ ಅಗತ್ಯವಿರುತ್ತದೆ. ನೀವು ನಿಮ್ಮ ಕೆಲಸದಲ್ಲಿ ಇಂದು ಪ್ರಗತಿ ನೋಡಬಹುದು.
ಕರ್ಕಾಟಕ: ಸಂತಸದ ಪ್ರಯಾಣ ನಿಮಗೆ ಸಮಾಧಾನ ನೀಡುತ್ತದೆ. ಇಂದು ಸುಲಭವಾಗಿ ಬಂಡವಾಳ ಪಡೆಯಬಹುದು. ಸಂಗಾತಿ ನಿಮನ್ನು ಸಂತೋಷಗೊಳಿಸಲು ಪ್ರಯತ್ನಿಸುತ್ತಾರೆ.
ಸಿಂಹ: ಹೊರಗಿಟ್ಟ ಆಹಾರ ತಿನ್ನುವಾಗ ಎಚ್ಚರಿಕೆ ಅಗತ್ಯ. ಅನಗತ್ಯ ಒತ್ತಡ ಮಾನಸಿಕ ಉದ್ವೇಗ ತಂದೊಡ್ಡುತ್ತದೆ. ಪ್ರತಿಯೊಂದು ವಿಷಯದಲ್ಲಿ ಪ್ರೀತಿ ತೋರಿಸುವುದು ಒಳ್ಳೆಯದಲ್ಲ.
ಕನ್ಯಾ: ಸಂಬಂಧಿಗಳು ಸಹಾಯ ಹಸ್ತ ನೀಡಲು ಒಪ್ಪಿಕೊಳ್ಳುತ್ತಾರೆ. ನಿಮ್ಮ ಕನಸಿನ ಹುಡುಗಿಯನ್ನು ಭೇಟಿಯಾಗುತ್ತೀರಿ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ತುಲಾ: ಕೆಲಸದಲ್ಲಿ ಹಿರಿಯರಿಂದ ಒತ್ತಡ. ಏಕಾಗ್ರತೆಗೆ ತೊಂದರೆ ಆಗಬಹುದು. ಸ್ನೇಹಿತರ ಜೊತೆ ಆಹ್ಲಾದಕರ ಕ್ಷಣ ಅನುಭವಿಸಿ. ಮನೆಯಲ್ಲಿ ಮ್ಯಾಚ್ ನೋಡಬಹುದು.
ವೃಶ್ಚಿಕ: ಆರೋಗ್ಯದ ಬಗ್ಗೆ ಸ್ವಲ್ಪ ಗಮನ ನೀಡಬೇಕು. ಪ್ರೀತಿಪಾತ್ರರು ಪ್ರಣಯದ ಮೂಡ್ ನಲ್ಲಿರುತ್ತಾರೆ. ಮನೆಯಲ್ಲೇ ಚಲನಚಿತ್ರ ಅಥವಾ ಮ್ಯಾಚ್ ವೀಕ್ಷಿಸಬಹುದು.
ಧನಸ್ಸು: ಒತ್ತಡ ಸಣ್ಣ ಅನಾರೋಗ್ಯಕ್ಕೆ ಕಾರಣವಾಗಬಹುದು. ತಾತ್ಕಾಲಿಕ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ಪ್ರಯಾಣ ಮಾನಸಿಕ ಒತ್ತಡ ತರಬಹುದು.
ಮಕರ: ಯಾರಾದರೂ ನಿಮ್ಮನ್ನು ಬಲಿಪಶು ಮಾಡಬಹುದು ಎಚ್ಚರ. ಒತ್ತಡ ಹೆಚ್ಚಾಗಬಹುದು. ಹತ್ತಿರದ ಸ್ಥಳಕ್ಕೆ ಭೇಟಿ ನೀಡಬಹುದು.
ಕುಂಭ: ಮನಸ್ಸಿನ ಸಮಸ್ಯೆ ಬಗೆಹರಿಸಲು ಸಭ್ಯತೆ ಬಳಸಿ. ನಿಮ್ಮ ಸಹೋದರಿ ಸಲಹೆ ಪಡೆಯಬಹುದು. ವೈವಾಹಿಕ ಜೀವನ ನಿಜಕ್ಕೂ ಅದ್ಭುತವಾಗಿರುತ್ತದೆ.
ಮೀನ: ಕೆಟ್ಟ ನಿರ್ಧಾರಗಳು ಹತಾಶೆಗೆ ಕಾರಣವಾಗುತ್ತದೆ. ಇತರರಿಂದ ಸಹಾಯ ಪಡೆಯಿರಿ. ಕುಟುಂಬದಲ್ಲಿ ಸ್ತ್ರೀ ಸದಸ್ಯರ ಅನಾರೋಗ್ಯ ಚಿಂತೆಗೆ ಕಾರಣವಾಗಬಹುದು.

