ದಿನ ಭವಿಷ್ಯ 16-04-2025
ಮೇಷ: ಧನಾತ್ಮಕ ಭಾವನೆಗಳನ್ನು ಗ್ರಹಿಸಲು ಮನಸ್ಸಿಗೆ ಪ್ರೋತ್ಸಾಹಿಸಿ. ನಿಮ್ಮ ಜೀವನಶೈಲಿ ಆತಂಕಕ್ಕೆ ಕಾರಣವಾಗಬಹುದು. ಪತ್ನಿಗೆ ಭಾವನಾತ್ಮಕ ಬೆಂಬಲ ನೀಡಬಹುದು.
ವೃಷಭ: ಒತ್ತಡ ಎದುರಿಸುತ್ತೀರಿ. ಆತಂಕದ ಭಾವನೆ ಸೃಷ್ಟಿಯಾಗಹುದು. ಆರ್ಥಿಕ ಸ್ಥಿತಿ ಉತ್ತಮವಾಗಬಹುದು. ಬೆಲೆಬಾಳುವ ಸಲಹೆಯನ್ನು ಪಡೆಯಬಹುದು.
ಮಿಥುನ: ಜನರಲ್ಲಿ ಬೆರೆಯುವ ಭಯ ನಿಮ್ಮನ್ನು ಧೈರ್ಯಗೆಡಿಸಬಹುದು. ತಾತ್ಕಾಲಿಕ ಸಾಲಕ್ಕೆ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ.
ಕರ್ಕಾಟಕ: ನಿಮ್ಮ ಬದುಕನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಜೀವನದ ನಿಜವಾದ ಹೊಣೆಗಾರಿಕೆಯನ್ನು ಅರ್ಥ ಮಾಡಿಕೊಳ್ಳಿ. ಹಣದ ಲಾಭ ನಿರೀಕ್ಷೆಯಂತಿರುವುದಿಲ್ಲ.
ಸಿಂಹ: ಸಂಜೆ ಉಲ್ಲಾಸಮಯವಾಗಿರುತ್ತದೆ. ಹೊಸ ಒಪ್ಪಂದದಿಂದ ಹಣ ಬರುತ್ತದೆ. ಉಚಿತ ಸಮಯದಲ್ಲಿ ಹೊಸ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಕನ್ಯಾ: ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಹೆಚ್ಚುವರಿ ಹಣ ಸಂಪಾದಿಸುತ್ತೀರಿ. ನೇರವಾದ ಉತ್ತರ ಕೊಡದಿದ್ದರೆ ಸಹವರ್ತಿಗಳು ಸಿಟ್ಟಾಗಬಹುದು.
ತುಲಾ: ಕೆಲಸದಲ್ಲಿ ಒತ್ತಡ ತರಬಹುದು. ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ಈ ಕತ್ತಲೆಯ ಜೀವನ ನಿಮ್ಮ ಸಂಗಾತಿಗೆ ಒತ್ತಡ ತರಬಹುದು.
ವೃಶ್ಚಿಕ: ಸೃಜನಶೀಲ ಕೆಲಸ ನಿಮ್ಮನ್ನು ಶಾಂತವಾಗಿರಿಸುತ್ತದೆ. ಆರ್ಥಿಕ ನಷ್ಟದ ಸಾಧ್ಯತೆಯಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಪ್ರೇಮ ಜೀವನ ಉಜ್ವಲಗೊಳಿಸಬಹುದು.
ಧನಸ್ಸು: ಒತ್ತಡ ಸಣ್ಣ ಅನಾರೋಗ್ಯಕ್ಕೆ ಕಾರಣವಾಗಬಹುದು. ತಾತ್ಕಾಲಿಕ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ಪ್ರಯಾಣ ಮಾನಸಿಕ ಒತ್ತಡ ತರಬಹುದು.
ಮಕರ: ವಿಶ್ರಾಂತಿಗೆ ಸಾಕಷ್ಟು ಸಮಯ ನೀಡುತ್ತದೆ. ಕುಟುಂಬ ಸದಸ್ಯರಿಗೆ ಪ್ರಮುಖ ವಿಷಯ ಹೇಳುವುದಿಲ್ಲ. ಯಾರಾದರೂ ನಿಮ್ಮನ್ನು ಬಲಿಪಶು ಮಾಡಬಹುದು ಎಚ್ಚರ.
ಕುಂಭ: ಕೆಲಸದಲ್ಲಿ ಹಿರಿಯರಿಂದ ಒತ್ತಡ. ನಿಮ್ಮ ಅಪಶೃತಿ ಏಕಾಗ್ರತೆಗೆ ತೊಂದರೆ ತರಬಹುದು. ಹಣಕ್ಕಿಂತ ಹೆಚ್ಚಾಗಿ ಆರೋಗ್ಯದ ಮೇಲೆ ಕಾಳಜಿ ವಹುಸಬೇಕು. ಸಂಗಾತಿಯ ಒಂದು ಕೆಲಸದ ಬಗ್ಗೆ ಇರಿಸುಮುರಿಸಾಗಬಹುದು.
ಮೀನ: ಸಂತೋಷದ ದಿನಕ್ಕಾಗಿ ಮಾನಸಿಕ ಒತ್ತಡವನ್ನು ತಪ್ಪಿಸಿ. ವ್ಯಾಪಾರದಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು. ಪ್ರೀತಿಯ ಭಾವಪರವಶೆಯನ್ನು ಆನಂದಿಸಿ.


