ಮೇಷ: ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಇಂದು ನೀವು ಸಾಲ ಪಡೆಯಬಹುದು. ಯಾವುದೇ ಅನಗತ್ಯ ಒತ್ತಡ ತಪ್ಪಿಸಿ. ಪ್ರೀತಿಯಿಂದ ಪ್ರೀತ ಜನಿಸಿತ್ತೆಂದು ನೆನಪಿಡಿ.
ವೃಷಭ: ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಜನರೊಡನೆ ವ್ಯವಹರಿಸುವಾಗ ಎಚ್ಚರದಿಂದಿರಿ. ಬಾಲ್ಯದಲ್ಲಿ ಇಷ್ಟಪಟ್ಟ ಕೆಲಸ ಮಾಡಲು ಬಯಸುತ್ತೀರಿ.
ಮಿಥುನ: ನಿಮ್ಮ ಹಣ ಮಾತ್ರ ನಿಮ್ಮ ಅಗತ್ಯಕ್ಕೆ ಬರುತ್ತದೆ. ನಿಮ್ಮ ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡಿ. ನಿಮ್ಮ ಸಂಗಾತಿ ತನ್ನ ಬುದ್ಧಿವಂತಿಕೆ ತೋರಿಸುತ್ತಾ ನಿಮ್ಮನ್ನು ಶಾಂತಗೊಳಿಸುತ್ತಾರೆ.
ಕರ್ಕಾಟಕ: ಕುಡಿಯುವ ಅಭ್ಯಾಸ ತೊಡೆದುಹಾಕಲು ಇಂದು ಉತ್ತಮ ದಿನ. ಬ್ಯಾಂಕ್ ವ್ಯವಹಾರಗಳಲ್ಲಿ ಕಾಳಜಿ ವಹಿಸಬೇಕು. ಕಚೇರಿಯಲ್ಲಿ ಹೆಚ್ಚು ಸಮಯ ಕಳೆದರೆ ಮನೆಯ ಜೀವನಕ್ಕೆ ಹಾನಿ ಆಗಬಹುದು.
ಸಿಂಹ: ಆರೋಗ್ಯ ಚೆನ್ನಾಗಿರುತ್ತದೆ. ಇಂದು ಆರ್ಥಿಕ ನಷ್ಟ ಉಂಟಾಗಬಹುದು. ಅನಿರೀಕ್ಷಿತ ಪ್ರಸಂಗಗಳು ಚೈತನ್ಯವನ್ನು ವೃದ್ಧಿಸುತ್ತದೆ. ಜೀವನ ಸಂಗಾತಿಯ ಜೊತೆ ಕಾಲ ಕಳೆಯಲು ಸಮಯ ಸಿಗುತ್ತದೆ.
ಕನ್ಯಾ: ನೀವು ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ನೀವು ವಿವಾಹಿತರಾಗಿದ್ದರೆ ನಿಮ್ಮ ಮಕ್ಕಳ ಮೇಲೆ ಕಾಳಜಿ ವಹಿಸಿ. ಪ್ರಣಯಕ್ಕೆ ಉತ್ತಮ ದಿನವಲ್ಲ.
ತುಲಾ: ಹೆಚ್ಚಿನ ಕ್ಯಾಲೋರಿ ಆಹಾರವನ್ನು ತಪ್ಪಿಸಿ. ವ್ಯಾಯಾಮವನ್ನು ಕೈಬಿಡಬೇಡಿ. ಒತ್ತಡದ ಜೀವನದಿಂದ ವಿಶ್ರಾಂತಿ ಸಿಗುತ್ತದೆ. ನಿಮ್ಮ ಕೆಲಸಗಳಿಗೆ ಬೇರೆಯವರು ಗೌರವ ಪಡೆಯಲು ಬಿಡಬೇಡಿ.
ವೃಶ್ಚಿಕ: ಓದುವ ಮೂಲಕ ಮಾನಸಿಕ ವ್ಯಾಯಾಮ ಮಾಡಿ. ಮುಂದಿನ ಕಾಲದಲ್ಲಿ ನಿಮಗೆ ಒಳ್ಳೆಯ ಆದಾಯ ಬರುತ್ತದೆ. ಪ್ರಣಯ ನಿಮ್ಮ ಮನಸ್ಸನ್ನು ಆಳುತ್ತದೆ.
ಧನಸ್ಸು: ಚಾಲನೆ ಮಾಡುವಾಗ ಎಚ್ಚರ ವಹಿಸಿ. ರಾತ್ರಿ ವೇಳೆ ಮನೆಯ ಸದಸ್ಯರಿಂದ ದೂರ ಹೋಗಿ. ಇಂದು ನಿಮ್ಮ ಸಂಗಾತಿಯಿಂದ ನಿಮಗೆ ನಷ್ಟ ಉಂಟಾಗಬಹುದು.
ಮಕರ: ಪತ್ನಿಯ ವ್ಯವಹಾರಗಳಲ್ಲಿ ಮೂಗು ತೂರಿಸುವುದರಿಂದ ಅವಳಿಗೆ ಕೋಪ ಬರಬಹುದು. ನಿಮ್ಮ ಕೆಲಸ ನೋಡಿಕೊಳ್ಳುವುದು ಉತ್ತಮ. ಒಳ್ಳೆಯ ಉದ್ಯೋಗಕ್ಕಾಗಿ ಕೈಗೊಂಡ ಪ್ರಯಾಣ ಫಲಪ್ರದವಾಗಿರಬಹುದು. ನಿಮ್ಮ ಸಂಗಾತಿಯ ಪ್ರೀತಿಯಲ್ಲಿ ಬೀಳಬಹುದು.
ಕುಂಭ: ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ. ಯಾರೂ ನಿಮ್ಮ ಪ್ರೀತಿಯನ್ನು ಬೇರ್ಪಡಿಸಲಾಗದು. ಉದ್ಯಮಿಗಳಿಗೆ ಹಠಾತ್ ಅನಿರೀಕ್ಷಿತ ಲಾಭ.
ಮೀನ: ವಿಶ್ರಾಂತಿಗೆ ಸಾಕಷ್ಟು ಸಮಯ ನೀಡುತ್ತದೆ. ಪತ್ನಿಯೊಂದಿಗೆ ಜಗಳ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಅತ್ಯುತ್ತಮ ನಡವಳಿಕೆ ಹೊಂದಿರಿ.


