ಮೇಷ: ನಿಮ್ಮ ಭಾವನೆಗಳನ್ನು ತಡೆ ಹಿಡಿಯಬೇಡಿ. ಹೊಸ ಹಣ ಬರುತ್ತದೆ. ಮನೆಯ ಪರಿಸ್ಥಿತಿ ಅಸಮಾಧಾನ ತರಬಹುದು. ನಿಮ್ಮ ಅಮೂಲ್ಯ ಸಮಯ ವ್ಯರ್ಥವಾಗಬಹುದು.
ವೃಷಭ: ಔಷಧ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಹಣಕಾಸು ಲಾಭ ಹೆಚ್ಚಿನ ಮೂಲಗಳಿಂದ ಬರುತ್ತದೆ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ.
ಮಿಥುನ: ಹೆಂಡತಿಯ ಜೊತೆ ಕುಟುಂಬದ ಸಮಸ್ಯೆ ಹಂಚಿಕೊಳ್ಳಿ. ಹಣದ ಕೊರತೆ ಅಪಶೃತಿಗೆ ಕಾರಣವಾಗಬಹುದು. ಮನೆಯವರೊಂದಿಗೆ ಯೋಚಿಸಿ ಮಾತನಾಡಿ.
ಕರ್ಕಾಟಕ: ಹಣ ಖರ್ಚು ಮಾಡುವ ಗುಣವನ್ನು ನಿಯಂತ್ರಿಸಿ. ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ನೆಚ್ಚಿನ ಕೆಲಸ ಮಾಡಲು ಇಂದು ಸಾಧ್ಯವಾಗುತ್ತದೆ.
ಸಿಂಹ: ಓದುವ ಮೂಲಕ ಮಾನಸಿಕ ವ್ಯಾಯಾಮ ಮಾಡಿ. ಸ್ನೇಹಿತರ ಸಹಾಯದಿಂದ ಹಣಕಾಸು ಸಮಸ್ಯೆ ನಿವಾರಣೆಯಾಗುತ್ತದೆ. ನಿಮ್ಮ ಬದುಕನ್ನು ಲಘುವಾಗಿ ತೆಗೆದುಕೊಳ್ಳಬೇಡಿ.
ಕನ್ಯಾ: ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಹಾನಿ. ಸಾಮಾಜಿಕ ಜೀವನವನ್ನು ನಿರ್ಲಕ್ಷಿಸಬೇಡಿ. ಬಿಡುವಿರದ ಕೆಲಸದಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳಿ. ಉಲ್ಲಾಸಕ್ಕೆ ಒಳ್ಳೆಯ ದಿನ.
ತುಲಾ: ಕೆಲಸದ ಒತ್ತಡ ಉದ್ವೇಗ ತರಬಹುದು. ಸ್ನೇಹಿತರ ಜೊತೆ ಆಹ್ಲಾದಕರ ಕ್ಷಣ ಕಳೆಯುತ್ತೀರಿ. ನಿಮ್ಮ ಪ್ರೀತಿ ಹೊಸ ಎತ್ತರವನ್ನು ತಲುಪುತ್ತದೆ.
ವೃಶ್ಚಿಕ: ದೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಹೊಸ ಹಣ ಬರುತ್ತದೆ. ಸಂಗಾತಿ ಸಲಹೆ ನೀಡುತ್ತಾಳೆ.
ಧನಸ್ಸು: ನಿಮ್ಮ ಭಯ ಗುಷಪಡಿಸಲು ಒಳ್ಳೆಯ ಸಮಸಮಯ ಶಿಶುವಿನ ಅನಾರೋಗ್ಯ ಚಿಂತೆಗೀಡು ಮಾಡುತ್ತದೆ. ಪ್ರೇಮಿಯನ್ನು ಇಂದು ನಿರಾಸೆಗೊಳಿಸಬೇಡಿ.
ಮಕರ: ಇಂದು ಆರೋಗ್ಯಪೂರ್ಣವಾಗಿರುತ್ತದೆ. ಸಾಲಗಾರನು ಮನೆ ಬಾಗಿಲಿಗೆ ಬರಬಹುದು. ಸಂಗಾತಿಯ ಜೊತೆ ತಾಳ ತಪ್ಪದಿರಲಿ.
ಕುಂಭ: ಮಾನಸಿಕ ಸ್ಪಷ್ಟತೆ ಅಗತ್ಯ. ಒತ್ತಡದ ದಿನವಾದರೂ ಲಾಭದಾಯಕವಾಗಿರುತ್ತದೆ. ದೂರದ ಪ್ರಯಾಣ ಕೈಗೊಳ್ಳುತ್ತೀರಿ.
ಮೀನ: ನಿಮ್ಮ ಪ್ರೀತಿಯ ಕನಸು ನನಸಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ವಿಶ್ರಾಂತಿಯ ಕಕ್ಷಣ ಕಳೆಯಿರಿ. ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತೀರಿ.


