ಮೇಷ: ಮನರಂಜನೆ ಮತ್ತು ಮೋಜಿನ ದಿನ. ನಿಮ್ಮ ಸಂಬಂಧಿಕರಿಗೆ ಇಂದು ಸಾಲ ಕೊಡಬಾರದು. ಕೆಲವರಿಗೆ ಪ್ರಣಯ ಕಾಲ.
ವೃಷಭ: ಆಲೋಚನೆಗಳನ್ನು ಸಕಾರಾತ್ಮಕವಾಗಿ ರೂಪಿಸಿಕೊಳ್ಳಿ. ಪ್ರಯಾಣ ಮಾಡುತ್ತಿದ್ದರೆ ಅಮೂಲ್ಯ ವಸ್ತುಗಳತ್ತ ಗಮನ ಹರಿಸಿ. ಬಿಡುವಿನ ವೇಳೆಯನ್ನು ಮನೆಯ ಸೌಂದರ್ಯ ಬಳಸಲು ವಿನಿಯೋಗಿಸಿ.
ಮಿಥುನ: ಹಣದ ಪ್ರಯೋಜನ ಪಡೆಯುವ ಸಾಧ್ಯತೆ. ಪ್ರೀತಿಯಲ್ಲಿ ಏಳುಬೀಳುಗಳನ್ನು ಎದುರಿಸುತ್ತೀರಿ. ಕುಟುಂಬದ ಸದಸ್ಯರಿಂದ ಕಠಿಣ ಸಮಯ ಎದುರಿಸಬಹುದು.
ಕರ್ಕಾಟಕ: ಒಬ್ಬ ಸ್ನೇಹಿತ ಮುಕ್ತ ಮನಸ್ಸನ್ನು ಪರೀಕ್ಷಿಸಬಹುದು. ಮಕ್ಕಳಿಗಾಗಿ ಸಮಯವನ್ನು ತೆಗೆದುಕೊಳ್ಳುತ್ತೀರಿ. ಈ ದಿನ ನಿಮ್ಮ ಜೀವನ ವಸಂತದ ಹಾಗೆ.
ಸಿಂಹ: ಮದ್ಯಪಾನ ಮಾಡಿದ್ರೆ ನಿದ್ರೆಗೆ ಭಂಗ ತರಬಹುದು. ಹಳೆಯ ಯಾವುದೇ ರೋಗ ಕಾಡಬಹುದು. ಪ್ರಿಯತಮೆ ಸಜೀವ ದೇವತೆಯಾಗಲಿದ್ದಾಳೆ.
ಕನ್ಯಾ: ಹೂಡಿಕೆ ಮಾಡುವುದನ್ನು ತಪ್ಪಿಸಿ. ಸಂಗಾತಿ ಆತಂಕ ಉಂಟು ಮಾಡುತ್ತಾರೆ. ವಿಶೇಷವಾದವರ ಗಮನ ಸೆಳೆಯುತ್ತೀರಿ.
ತುಲಾ: ಇಂದು ಮನೆಯ ಸದಸ್ಯರೊಂದಿಗೆ ದೂರ ಹೋಗಿ. ಪ್ರೀತಿಯ ಭಾವಪರವಶತೆ ಕಳೆಯಲು ಯಾರಾದರೂ ಸಿಗುತ್ತಾರೆ. ಉದ್ಯಾನದಲ್ಲಿ ಸುತ್ತಾಡಲು ಇಷ್ಟಪಡುತ್ತೀರಿ.
ವೃಶ್ಚಿಕ: ಆಸ್ತಿಯ ಬಗ್ಗೆ ಗಮನಹರಿಸಿ. ಭಾವನೆಗಳನ್ನು ಗ್ರಹಿಸಲು ಮನಸ್ಸನ್ನು ಪ್ರೋತ್ಸಾಹಿಸಿ. ಪ್ರೇಮಿಯ ಜೊತೆ ಹೊರ ಹೋದಾಗ ವರ್ತನೆಯಲ್ಲಿ ನೈಜತೆಯಿರಲಿ.
ಧನಸ್ಸು: ಕ್ರೀಡೆಯಲ್ಲಿ ಸಮಯ ಕಳೆಯುವ ಸಾಧ್ಯತೆ. ನಿಮ್ಮ ಹಣದ ಚೀಲವನ್ನು ಎಚ್ಚರಿಕೆಯಿಂದಿಡಿ. ಸಂಗಾತಿಯ ಬೇಡಿಕೆ ಒತ್ತಡವನ್ನುಂಟು ಮಾಡಬಹುದು.
ಮಕರ: ಒಂದು ಲಾಭಕರ ದಿನ. ಭಾವನಾತ್ಮಕ ಅಪಾಯ ನಿಮ್ಮ ಪರವಾಗಿರುತ್ತದೆ. ಸಂಗಾತಿಯ ಜೊತೆಗೆ ಉತ್ತಮ ಸಮಯ ಕಳೆಯುತ್ತೀರಿ.
ಕುಂಭ: ಭರವಸೆಯ ಮಾಯಾಜಾಲದಲ್ಲಿದ್ದೀರಿ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಡೇಟ್ ಗೆ ಹೋದಲ್ಲಿ ವಿವಾದಾತ್ಮಕ ವಿಷಯ ಕೆದಕುವುದನ್ನು ತಪ್ಪಿಸಿ.
ಮೀನ: ನಿಮ್ಮ ವ್ಯಕ್ತಿತ್ವ ಸುಗಂಧದಂತೆ ಕೆಲಸ ಮಾಡುತ್ತದೆ. ಪ್ರಿಯತಮೆಯ ಕಠಿಣ ಮಾತಿನಿಂದ ಮನಸ್ಸು ಹಾಳಾಗಬಹುದು. ಕುಟುಂಬದ ಅವಶ್ಯಕತೆಗಳಿಗೆ ಹೊಂದಿಕೊಳ್ಳಲು ಯತ್ನಿಸಿ.


