ಮೇಷ: ನಿಮ್ಮ ಅಭಿಪ್ರಾಯ ಸ್ನೇಹಿತನ ಆತ್ಮಗೌರವವನ್ನು ಹಾನಿ ಮಾಡಬಹುದು. ನೀವು ನಿಮ್ಮ ಮೇಲೆ ನಂಬಿಕೆ ಇಡುವ ಅಗತ್ಯವಿದೆ. ಕೆಲಸದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇರುವಂತೆ ಕಾಣುತ್ತದೆ.
ವೃಷಭ: ಮನೆಯಲ್ಲಿ ಒತ್ತಡ ನಿಮಗೆ ಸಿಟ್ಟು ತರಿಸಬಹುದು. ಕಿರಿಕಿರಿ ಉಂಟುಮಾಡುವ ಮನಸ್ಥಿತಿಯಿಂದ ಹೊರಬರುವುದು ಉತ್ತಮ. ಕೋಪವನ್ನು ನಿಯಂತ್ರಿಸಿ.
ಮಿಥುನ: ಮಾನಸಿಕ ಭಯ ಧೈರ್ಯಗೆಡಿಸಬಹುದು. ಅವಸರದ ತೀರ್ಮಾನ ಕೈಗೊಳ್ಳಬೇಡಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ.
ಕರ್ಕಾಟಕ: ಮುಂದೆ ಒಳ್ಳೆಯ ಸಮಯವಿರುವುದರಿಂದ ಸಂತೋಷದಿಂದಿರಿ. ಹಣದ ಲಾಭ ನಿರೀಕ್ಷೆಯಂತಿರುವುದಿಲ್ಲ. ಉಚಿತ ಸಮಯದಲ್ಲಿ ವೆಬ್ ಸರಣಿ ನೋಡುತ್ತೀರಿ.
ಸಿಂಹ: ವಿಪರೀತ ತಿನ್ನುವುದರ ಬಗ್ಗೆ ಎಚ್ಚರಿಕೆಯಿಂದಿರಿ. ನಿಮ್ಮ ಪ್ರೇಮಿಯ ಮಾತುಗಳಿಗೆ ತುಂಬಾ ಸಂವೇದನಾಶೀಲರಾಗಿರುತ್ತೀರಿ. ಮನೆಯ ಶಾಂತಿ ಹಾಳಾಗಬಹುದು.
ಕನ್ಯಾ: ಆರ್ಥಿಕ ತೊಂದರೆಗೊಳಗಾಗಬಹುದು. ಹಣಕ್ಕಿಂತ ಹೆಚ್ಚಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇಂದು ಯಾರನ್ನೂ ಚುಡಾಯಿಸಬೇಡಿ. ಮಾಡಬೇಕಾಗಿರುವ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
ತುಲಾ: ಸಂತೋಷದಿಂದಿರಲು ಆಕಾಂಕ್ಷೆಗಳನ್ನು ಪರಿಶೀಲಿಸಿ. ರಹಸ್ಯ ಪ್ರಣಯಗಳು ಖ್ಯಾತಿಯನ್ನು ನಾಶ ಮಾಡಬಹುದು. ಬೌದ್ಧಿಕ ಶಕ್ತಿಯನ್ನು ನಿಮ್ಮ ಅನುಕೂಲಕ್ಕೆ ಬಳಸಿ.
ವೃಶ್ಚಿಕ: ಆರೋಗ್ಯ ಚೆನ್ನಾಗಿರುತ್ತದೆ. ಕುಟುಂಬದ ವಯಸ್ಸಾದ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಮನೆಯ ವಿಷಯ ಕೇಳಿ ಭಾವನಾತ್ಮಕವಾಗುತ್ತೀರಿ.
ಧನಸ್ಸು: ಭಯ ಹೋಗಲಾಡಿಸಲು ಉತ್ತಮ ದಿನ. ಪ್ರೀತಿಪಾತ್ರರು ನಿಮ್ಮಿಂದ ಏನು ಬೇಕಾದರೂ ನಿರೀಕ್ಷಿಸಬಹುದು. ನಿಮ್ಮ ಬಾಸ್ ಕೆಲಸವನ್ನು ಪ್ರಶಂಸಿಸಬಹುದು.
ಮಕರ: ಇಂದು ನೀವು ಚೈತನ್ಯಯುಕ್ತರಾಗಿರುತ್ತೀರಿ. ನಿಮಗಾಗಿ ಸಮಯ ನೀಡುವುದು ತುಂಬಾ ಕಷ್ಟ. ಕುಟುಂಬದ ಸದಸ್ಯರಿಂದ ಕಠಿಣ ಸಮಸ್ಯೆ ಎದುರಿಸಬಹುದು.
ಕುಂಭ: ವಿಶ್ರಾಂತಿ ಸಲುವಾಗಿ ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ಕೌಟುಂಬಿಕ ಸಾಮರಸ್ಯ ಕಾಪಾಡಲು ಕೋಪವನ್ನು ಮೆಟ್ಟಿ ನಿಲ್ಲಿ. ಹಿರಿಯರ ಸಹಕಾರದಿಂದ ಕಚೇರಿಯಲ್ಲಿ ಕೆಲಸ ಬೇಗ ಮುಗಿಯುತ್ತದೆ.
ಮೀನ: ರಕ್ತದೊತ್ತಡ ಸಂಧಿಗ್ದತೆಯನ್ನು ಬಯಸುವುದಿಲ್ಲ. ವೃತ್ತಿಪರ ರಂಗದಲ್ಲಿ ಜಬಾವ್ದಾರಿ ಹೆಚ್ಚಾಗುವ ಸಾಧ್ಯತೆ. ಸಂಗಾತಿ ಅದ್ಭುತ ಆಶ್ಚರ್ಯವನ್ನು ನೀಡುತ್ತಾರೆ.



