ಉಡುಪಿ: ಎಸ್ಎಸ್ಎಲ್ ಸಿ ಮುಗಿಸಿ ಕಾಲೇಜು ಹಂತಕ್ಕೆ ಕಾಲಿಟ್ಟಾಗ ನಾವು ಕೆಲವೊಮ್ಮೆ ಎಡವಟ್ಟು ಮಾಡಿಕೊಳ್ತೇವೆ. ಆಯ್ಕೆಯಲ್ಲಿನ ಕೊರತೆಯೋ ಅಥವಾ ಕಲಿಕೆಯಲ್ಲಿ ನಿರಾಸಕ್ತಿಯೋ ಪ್ರಥಮ ಪಿಯುಸಿಯಲ್ಲಿ ಫೇಲ್ ಆಗಿ ಬಿಡ್ತೇವೆ. ದ್ವಿತೀಯ ಪಿಯುಸಿ ಅನ್ನೋದು ಶೈಕ್ಷಣಿಕ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖವಾದ ಹೆಜ್ಜೆ. ಆದ್ರೆ ಪ್ರಥಮ ಪಿಯುಸಿಯಲ್ಲೇ ಫೇಲಾದರೆ ಏನ್ ಮಾಡೋದು…? ದ್ವಿತೀಯ ಪಿಯುಸಿ ಪೂರ್ಣಗೊಳಿಸಲು ಸಾಧ್ಯನಾ ಅನ್ನೋ ಚಿಂತೆಯಲ್ಲಿರ್ತೇವೆ…ಆದ್ರೆ ಅಂತಹ ಚಿಂತೆ ಇದ್ರೆ ಬಿಟ್ಟುಬಿಡಿ. ಅಂಥವರಿಗೆ ಸುವರ್ಣ ಅವಕಾಶವನ್ನೊಂದು ಒದಗಿಸುತ್ತಿದೆ ಉಡುಪಿಯ ಖ್ಯಾತ ವಿದ್ಯಾ ಟ್ಯುಟೋರಿಯಲ್ ಕಾಲೇಜು.
ಇಲ್ಲಿ ಪ್ರಥಮ ಪಿಯುಸಿಯಲ್ಲಿ ಫೇಲಾದವರು ನೇರವಾಗಿ ದ್ವಿತೀಯ ಪಿಯುಸಿ ಮಾಡಬಹುದು. ಅಲ್ಲದೆ, 7,8,9ನೇ ತರಗತಿಯಲ್ಲಿ ಫೇಲಾದವರು ನೇರವಾಗಿ ಹತ್ತನೇ ತರಗತಿಗೆ ದಾಖಲಾಗಬಹುದು.
ನೂರಕ್ಕೆ ನೂರು ಶೇಕಡ ಸಮಗ್ರವಾದ ತರಬೇತಿಯನ್ನು ಪೂರೈಸುವುದರ ಜೊತೆಗೆ ಸಂಸ್ಥೆಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು 95℅ ಮತ್ತು ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಗಳು 94℅ ಫಲಿತಾಂಶವನ್ನು ತಂದುಕೊಡುವುದರ ಮುಖೇನ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
2022-23 ನೇ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಅಫಿಯಾ ಎಂಬ ಖಾಸಗಿ ವಿದ್ಯಾರ್ಥಿನಿ 600ಕ್ಕೆ 570 ಅಂಕಗಳನ್ನು ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದು ಅಮೋಘ ಸಾಧನೆ ಮಾಡಿದ್ದಾಳೆ. ಸಂಸ್ಥೆಯ ಪರಿಣಿತ, ಪ್ರಬುದ್ಧ ಶಿಕ್ಷಣಕ್ಕೆ ಇದೇ ನೈಜ ನಿದರ್ಶನ.
ಅಷ್ಟೇ ಅಲ್ಲದೆ 8ನೇ, 9ನೇ ಮತ್ತು 10ನೇ ತರಗತಿಗಳಿಗೆ ಗಣಿತ ಮತ್ತು ವಿಜ್ಞಾನ ಪಠ್ಯ ವಿಷಯಗಳನ್ನು ಕಲಿಸಿಕೊಡಲಾಗುತ್ತದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ಅಕೌಂಟೆನ್ಸಿ, ಸ್ಟಾಟ್ಸ್ ಇತ್ಯಾದಿ ವಿಷಯಗಳು ಹಾಗೂ
ಬಿ.ಕಾಂ/ಬಿ.ಬಿ.ಎ ಅಕೌಂಟೆನ್ಸಿ ಸಬ್ಜೆಕ್ಟ್ ಗಳನ್ನು ಕೂಡಾ ಕಲಿಸಿ ಕೊಡಲಾಗುತ್ತದೆ.
ಶೈಕ್ಷಣಿಕ ಭವಿಷ್ಯಕ್ಕೆ ಸೂಕ್ತ ಹೆಜ್ಜೆಯನ್ನಿಡಲು ಇಂದೇ ಸಂಪರ್ಕಿಸಿ ವಿದ್ಯಾ ಟ್ಯುಟೋರಿಯಲ್ ಕಾಲೇಜು
ಸಿಲ್ಕ್ ಹೀನಾ ಬಿಲ್ಡಿಂಗ್, ಸಿಟಿ ಬಸ್ ಸ್ಟ್ಯಾಂಡಿನ ಹತ್ತಿರ, ಉಡುಪಿ–576101
ದೂರವಾಣಿ ಸಂಖ್ಯೆ: 98452 98165 ಅಥವಾ 8861816358.


