ಮೇಷ: ಇಂದು ನೀವು ಭರವಸೆಯ ಮಾಯಾಜಾಲದಲ್ಲಿದ್ದೀರಿ. ಅನಿರೀಕ್ಷಿತ ಲಾಭ ನಿರೀಲ್ಷಿಸಬಹುದು. ಕೆಲಸ ಮಾಡುವ ಬಗ್ಗೆ ಖಚಿತತೆ ಇಲ್ಲದೆ ಭರವಸೆ ನೀಡಬೇಡಿ. ನಿಮ್ಮ ಸಂಗಾತಿಯು ನಿಮ್ಮ ಎಲ್ಲಾ ಗುಣಗಳ ಬಗ್ಗೆ ಹೊಗಳುತ್ತಾರೆ.
ವೃಷಭ: ಭೂಮಿಗೆ ಸಂಬಂಧಿಸಿದ ವಿಷಯಕ್ಕೆ ಹಣ ಖರ್ಚು ಮಾಡಬಹುದು. ಇಂದು ಅನುಕೂಲಕರವಾದ ದಿನ. ಮನೆಯ ಸದಸ್ಯರಿಗೆ ಸಮಯ ನೀಡಲು ಬಯಸುವಿರಿ.
ಮಿಥುನ: ಇಂದು ಅಜ್ಞಾತ ಮೂಲಗಳಿಂದ ಹಣ ಪಡೆಯುತ್ತೀರಿ. ಇಂದು ನಿಮ್ಮ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಕಾರಣವಿಲ್ಲದ ವಿವಾದಗಳಲ್ಲಿ ಸಿಲುಕದಿರಿ.
ಕರ್ಕಾಟಕ: ಮನೆಯ ಚಿಂತೆಉ ಉದ್ವೇಗ ತರಬಹುದು. ಸಂಗಾತಿಯ ಮೇಲೆ ಕೋಪ ಪ್ರದರ್ಶಿಸುತ್ತೀರಿ. ಪ್ರಮುಖ ಫೈಲ್ ಖಚಿತವಾಗಿದೆ ಎಂದು ಸ್ಪಷ್ಟವಾಗುವವರೆಗೂ ಬಾಸ್ ಗೆ ಕಳುಹಿಸಬೇಡಿ.
ಸಿಂಹ: ಮಾನಸಿಕ ಒತ್ತಡ ತರುವ ಸುಪ್ತ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಪ್ರಣಯದ ನಡತೆಗಳು ಫಲ ನೀಡುವುದಿಲ್ಲ. ಎಲ್ಲರೂ ಲಾಭ ಪಡೆಯುವ ಸಂಭವ.
ಕನ್ಯಾ: ನೀವು ಚೈತನ್ಯದಿಂದ ತುಂಬಿರುತ್ತೀರಿ. ಪ್ರಮಾಣ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ. ಪ್ರೀತಿಪಾತ್ರರ ಸಂಗವಿಲ್ಲದೆ ಖಾಲಿತನವನ್ನು ಅನುಭವಿಸುತ್ತೀರಿ.
ತುಲಾ: ಮಾನಸಿಕ ದೃಢತೆಗಾಗಿ ಧ್ಯಾನ ಮತ್ತು ಯೋಗ ಪ್ರಾರಂಭಿಸಿ. ಹಣ ಗಳಿಕೆಯ ಅವಕಾಶ ಲಾಭದಾಯಕವಾಗಿರುತ್ತದೆ. ಬಾಕಿಯಿರುವ ಯೋಜನೆಗಳು ಅಂತಿಮ ರೂಪ ಪಡೆಯುತ್ತದೆ.
ವೃಶ್ಚಿಕ: ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ನಿಮ್ಮ ಮನೆಗೆ ಸಂಬಂಧುಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಕೌಟುಂಬಿಕ ಒತ್ತಡ ನಿಮ್ಮ ಗಮನ ಬೇರೆಡೆಗೆ ಸೆಳೆಯದಿರಲಿ.
ಧನಸ್ಸು: ಹೆಂಡತಿಯ ಜೊತೆ ಕುಟುಂಬದ ಸಮಸ್ಯೆಗಳನ್ನು ಹಂಚಿಕೊಳ್ಳಿ. ಆರ್ಥಿಕವಾಗಿ ನೀವು ಸಾಕಷ್ಟು ಬಲವಾಗಿ ಕಾಣುವಿರಿ. ಹೊರಗಿನವರ ಸಲಹೆಗಳಿಗೆ ಕಿವಿಗೊಡಬೇಡಿ.
ಮಕರ: ಪೋಷಕರು ನನೀಡಿದ ಬೆಂಬಲದಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ. ಕೌಶಲ್ಯದ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ. ಏಕಾಂತದಲ್ಲಿ ಸಮಯ ಕಳೆಯಲು ಇಷ್ಟಪಡುತ್ತೀರಿ.
ಕುಂಭ: ನಿಮ್ಮ ನಗು ಖಿನ್ನತೆಯ ವಿರುದ್ಧ ಕೆಲಸ ಮಾಡುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವ ಸಾಧ್ಯತೆ. ಪ್ರೀತಿಪಾತ್ರರು ನಿಮ್ಮ ಮೇಲೆ ಕೋಪಗೊಳ್ಳಬಹುದು.
ಮೀನ: ತಾಯಿಯ ಬದಿಯಿಂದ ಹಣಕಾಸಿನ ಲಾಭ ಪಡೆಯುವ ಸಾಧ್ಯತೆ. ಪ್ರೀತಿ ನಿಮ್ಮ ಪ್ರೀತಿಪಾತ್ರರೊಡನೆ ಹಂಚಿಕೊಳ್ಳಬೇಕಾದ ಭಾವನೆ. ಗತಕಾಲದ ಯಾರೋ ನಿಮ್ಮನ್ನು ಸಂಪರ್ಕಿಸಬಹುದು.


