ಮೇಷ: ಸಹೋದರಿಯಿಂದ ಹಣದ ಲಾಭವಾಗುವ ಸಾಧ್ಯತೆ. ಮನಶಾಂತಿಯನ್ನು ಹಾಳು ಮಾಡಲು ಅವಕಾಶ ನೀಡಬೇಡಿ. ಸಂಗಾತಿಯು ಇಡೀ ದಿನ ನಿಮ್ಮ ಬಗ್ಗೆ ಯೋಚಿಸುತ್ತಾರೆ.
ವೃಷಭ: ಭೂಮಿಯ ವಿಷಯಕ್ಕೆ ಸಂಬಂಧಿಸಿ ಹಣ ಖರ್ಚು ಮಾಡುತ್ತೀರಿ. ದೂರು ನೀಡಲು ಯಾವುದೇ ಅವಕಾಶ ನೀಡಬೇಡಿ. ಅನಿರೀಕ್ಷಿತ ಪ್ರಣಯ ಪ್ರಸಂಗಗಳು ಚೈತನ್ಯವನ್ನು ವೃದ್ಧಿಸುತ್ತದೆ.
ಮಿಥುನ: ಉತ್ತಮ ಅಭಿಪ್ರಾಯ ಬರುವಂತೆ ಕೆಲಸ ಮಾಡಲು ಒಳ್ಳೆಯ ದಿನ. ನೀವು ಜನರ ಅಸಮಾಧಾನಕ್ಕೆ ಕಾರಣರಾಗುತ್ತೀರಿ ಎಚ್ಚರ. ಉದ್ಯೋಗಕ್ಕೆ ಸಂಬಂಧಿಸಿ ಹಣದ ಅವಶ್ಯಕತೆ ಇರುತ್ತದೆ.
ಕರ್ಕಾಟಕ: ಹಣ ಖರ್ಚಾಗುತ್ತಿದೆ ಎಂಬುದರ ಬಗ್ಗೆ ನಿಗಾವಿರಲಿ. ಇಂದು ಯಾರನ್ನೂ ಚುಡಾಯಿಸಬೇಡಿ. ಇತರರು ನೀಡಿದ ಸಲಹೆ ಕೇಳಿ.
ಸಿಂಹ: ಆರೋಗ್ಯದ ಬಗ್ಗೆ ಸ್ವಲ್ಪ ಗಮನ ನೀಡಬೇಕು. ಹಠಮಾರಿ ವರ್ತನೆ ಮನೆಯವರಿಗೆ ನೋವುಂಟು ಮಾಡುತ್ತದೆ. ಅರ್ಧಾಂಗಿಯ ಜೊತೆ ಉತ್ತಮ ಸಮಯ ಕಳೆಯುತ್ತೀರಿ.
ಕನ್ಯಾ: ಹಣ ನಿಮಗೆ ಅಗತ್ಯವಾಗಿದೆ. ಸಂಬಂಧಗಳನ್ನು ಹಾಳು ಮಾಡುವಷ್ಟು ಹಣದ ವಿಚಾರದಲ್ಲಿ ಗಂಭೀರವಾಗಬೇಡಿ. ಸಹಯೋಗದಲ್ಲಿ ಉದ್ಯಮ ಆರಂಭಿಸಲು ಒಳ್ಳೆಯ ದಿನ.
ತುಲಾ: ಸಂಧಿಗ್ಧ ಪರಿಸ್ಥಿತಿ ಎದುರಿಸಿದಲ್ಲಿ ಖಿನ್ನತೆಗೊಳಗಾಗಬೇಡಿ. ಅನಿರೀಕ್ಷಿತ ಬಿಲ್ ಗಳು ಮಾನಸಿಕ ಹೊರೆ ಹೆಚ್ಚಿಸುತ್ತದೆ. ನಿಮ್ಮ ಕೆಟ್ಟ ಅಭ್ಯಾಸಗಳು ಪ್ರೇಮಿಗೆ ಕೆಟ್ಟ ಭಾವನೆ ತರಬಹುದು.
ವೃಶ್ಚಿಕ: ವಿದೇಶದಲ್ಲಿ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ. ಜ್ಞಾನದಾಹ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ಸಂಗಾತಿ ಹೃದಯವನ್ನು ಆಲಿಸಲು ಸಮಯ ನೀಡುತ್ತಾರೆ.
ಧನಸ್ಸು: ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ. ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ಕಲಿಯಬೇಕು. ನಿಮ್ಮ ಜೀವನಸಂಗಾತಿ ಜೊತೆ ಮತ್ತೆ ಪ್ರೀತಿಯಲ್ಲಿ ಬೀಳುತ್ತೀರಿ. ಶಾಶ್ವತವಾದ ಪ್ರೀತಿ ಒಂದು ಸೆಲೆಯಾಗಿದೆ.
ಮಕರ: ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ಯಾರಾದರೂ ನಿಮ್ಮ ಹೆಸರು ಕೆಡಿಸುತ್ತಾರೆ ಎಚ್ಚರ.
ಕುಂಭ: ಒತ್ತಡದ ವೇಳಾಪಟ್ಟಿ ಸಹನೆಯನ್ನು ಕೆಣಕಬಹುದು. ಹೆಚ್ಚಿನ ಸಾಧನೆಗೆ ಉತ್ತಮ ದಿನ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಮೀನ: ನಿಮ್ಮ ಜ್ಞಾನದ ಜೊತೆಗೆ ನಿರಂತರ ಪ್ರಯತ್ನ ಯಶಸ್ಸು ತರುತ್ತದೆ ತಾಳ್ಮೆಯಿರಲಿ. ಕುಟುಂಬ ಸದಸ್ಯರು ಜೀವನದಲ್ಲಿ ವಿಶೇಷ ಸ್ಥಾನ ಹೊಂದಿರುತ್ತಾರೆ. ಈ ದಿನ ಪ್ರೇಮಭರಿತವಾಗಿರುತ್ತದೆ.


