ಕುಂದಾಪುರ ಮತ್ತು ಬೈಂದೂರಿನ ಹೆಸರಾಂತ ಪಿವಿಸಿ ಪೈಪ್ ಮತ್ತು ಫಿಟ್ಟಿಂಗ್ ಇಂಡಸ್ಟ್ರಿಯಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಏರಿಯಾ ಸೇಲ್ಸ್ ಮ್ಯಾನೇಜರ್, ಮೆಟೀರಿಯಲ್ ಇನ್ ಚಾರ್ಜ್, ಅಕೌಂಟೆಂಟ್, ಎಲೆಕ್ಟ್ರಿಷಿಯನ್, ಬಿಲ್ಲಿಂಗ್, ಕ್ಯಾಶಿಯರ್ ಮತ್ತು ಡ್ರೈವರ್ ಹುದ್ದೆಗಳು ಖಾಲಿ ಇದ್ದು ಭರ್ತಿ ಮಾಡಲಾಗುತ್ತಿದೆ.
ಎಲೆಕ್ಟ್ರಿಷಿಯನ್ ಹುದ್ದೆಗೆ ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿ, ಕ್ಯಾಶಿಯರ್ ಹುದ್ದೆಗೆ ಬಿಕಾಂ ಪದವೀಧರರು ಮತ್ತು ಬಿಲ್ಲಿಂಗ್ ಗೆ ಕಂಪ್ಯೂಟರ್ ಜ್ಞಾನವುಳ್ಳವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 8050364397 ಅಥವಾ 6361434397 ಈ ನಂಬರನ್ನು ಸಂಪರ್ಕಿಸಿ.

