ಕಳೆದ 25 ವರ್ಷಗಳಿಂದ ಪ್ರಸಿದ್ಧಿ ಪಡೆದಿರುವ ಹೆಸರಾಂತ ಸಂಸ್ಥೆ ಶ್ರೀದೇವಿ ಟ್ಯುಟೋರಿಯಲ್ಸ್ ಮತ್ತು ಕೋಚಿಂಗ್ ಕ್ಲಾಸಸ್ ಇವರ ಪರ್ಕಳ ಶಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.
- ಮಹಿಳಾ ಟ್ಯೂಟರ್
ವಿದ್ಯಾಹ್ರತೆ – ಎಂ.ಎಸ್ಸಿ (ಮ್ಯಾಥ್ಸ್) ಅಥವಾ ಎಂಕಾಂ
ಅನುಭವ ಇರುವ ಅಥವಾ ಫ್ರೆಶರ್ ಅಭ್ಯರ್ಥಿಗಳಿಗೂ ಅವಕಾಶ - ಡ್ರೈವರ್ ( ಪಾರ್ಟ್ ಟೈಮ್)
ಆಸಕ್ತ ಅಭ್ಯರ್ಥಿಗಳು ತಕ್ಷಣ ಸಂಪರ್ಕಿಸಿ:
ಶ್ರೀದೇವಿ ಟ್ಯುಟೋರಿಯಲ್ಸ್ ಮತ್ತು ಕೋಚಿಂಗ್ ಕ್ಲಾಸಸ್ ,
ಗೋಪಾಲ ಕಾಂಪ್ಲೆಕ್ಸ್
ಪರ್ಕಳ, ಉಡುಪಿ ಜಿಲ್ಲೆ
ಸಂಪರ್ಕ ಸಂಖ್ಯೆ- 9620421806, 9686555704


