ಮೇಷ: ಸಂಗಾತಿಯೊಂದಿಗೆ ಮುಕ್ತ ಮನಸ್ಸಿನವರಾಗಿದ್ರೆ ಒಳ್ಳೇದು. ಪ್ರಯಾಣ ಮಾಡಲು ಉತ್ತಮ ದಿನವಲ್ಲ. ವೃತ್ತಿ ಜೀವನದಲ್ಲಿ ಹಿನ್ನೆಡೆ ಸಾಧಿಸುವ ಸಾಧ್ಯತೆ.
ವೃಷಭ: ಒಂದೇ ರಾಶಿಯವರು ಫ್ಲರ್ಟ್ ಮಾಡುವಂತೆ ಭಾಸವಾಗೋದಿಲ್ಲ. ರಕ್ತದೊತ್ತಡ ಸಮಸ್ಯೆ ಇದ್ದರೆ ಜಾಗರೂಕರಾಗಿರಿ. ಜೀವನದ ಬಗ್ಗೆ ಹೆಚ್ಚು ಯೋಚಿಸುತ್ತೀರಿ.
ಮಿಥುನ: ಭಾವೋದ್ರಿಕ್ತ ಸಂಜೆಯನ್ನು ಅನುಭವಿಸುತ್ತೀರಿ. ಕೆಲಸದಲ್ಲಿ ಸೃಜನಶೀಲ ಪ್ರಯತ್ನವಿರಲಿ. ಖಿನ್ನತೆ ಇದ್ದರೆ ಆರೋಗ್ಯ ಹಾಳಾಗುತ್ತದೆ.
ಕರ್ಕಾಟಕ: ಸ್ವಲ್ಪ ನಿರಾಶೆಗೊಳ್ಳಬಹುದು. ಸಾಮಾಜಿಕ ಸಂದರ್ಭಗಳಲ್ಲಿ ಅದೃಷ್ಟ ನಿರೀಕ್ಷಿಸಿ. ಸಂಗಾತಿಯೊಂದಿಗೆ ಮಾತನಾಡಿ.
ಸಿಂಹ: ಮುಂದೆ ಒಳ್ಳೆಯ ಸಮಯವಿದೆ ಸಂತೋಷದಿಂದಿರಿ. ಧೃತಿಗೆಡಬೇಡಿ. ಯಾರಾದರೂ ನಿಮಗೆ ಹಾನಿ ಮಾಡಲು ಬಯಸಬಹುದು.
ಕನ್ಯಾ: ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ಸಂಗಾತಿಯ ಆರೋಗ್ಯ ಒತ್ತಡಕ್ಕೆ ಕಾರಣವಾಗಬಹುದು. ಪ್ರೇಮಿಯ ಜೊತೆ ಗಂಭೀರ ಸಮಸ್ಯೆ ಹೊಂದಿದ್ದೀರಿ.
ತುಲಾ: ಹಣ ಚೆನ್ನಾಗಿ ಯೋಚಿಸಿ ಖರ್ಚು ಮಾಡಿ. ಕೋಪಕ್ಕೆ ನೀವೂ ಕೋಪಗೊಳ್ಳಬೇಡಿ. ಅಪರಿಚಿತ ವ್ಯಕ್ತಿಯೊಂದಿಗೆ ವಿವಾದವಾಗುವ ಸಾಧ್ಯತೆ.
ವೃಶ್ಚಿಕ: ನಗು ಸಮಸ್ಯೆಗಳಿಗೆ ಪರಿಹಾರ. ನಕ್ಕುಬಿಡಿ. ಪ್ರಯಾಣ ಸಂತೋಷಕರವಾಗಿರುತ್ತದೆ. ಗ್ರಾಹಕರೊಂದಿಗೆ ಮಾತುಕತೆಗೆ ಅದ್ಭುತ ದಿನ.
ಧನಸ್ಸು: ಸಂಗಾತಿಯೊಂದಿಗೆ ಸಣ್ಣಪುಟ್ಟ ಸಂಘರ್ಷ ಉಂಟಾಗಬಹುದು. ಬದಲಾವಣೆಯ ಸಮಯ. ದೈನಂದಿನ ಕೆಲಸದಲ್ಲಿ ಬೇಸರಗೊಳ್ಳುವ ಸಾಧ್ಯತೆ.
ಮಕರ: ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ಪ್ರೀತಿ ವಿಚಾರದಲ್ಲಿ ಅಸಾಧಾರಣವಾಗಿ ಪ್ರೀತಿ ಮಾಡುತ್ತೀರಿ. ನಿಮಗಾಗಿ ಸಮಯ ನೀಡುವುದು ಮರೆತು ಹೋಗುತ್ತೀರಿ.
ಕುಂಭ: ವ್ಯಕ್ತಿತ್ವ ಸುಗಂಧದಂತೆ ಕೆಲಸ ಮಾಡುತ್ತದೆ. ದೂರು ನೀಡಲು ಯಾವುದೇ ಅವಕಾಶ ನೀಡಬೇಡಿ. ವೈವಾಹಿಕ ಜೀವನದ ಆನಂದಕ್ಕೆ ಭಂಗ ಬರಬಹುದು.
ಮೀನ: ಜೀವನವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಬದುಕಿನ ರಕ್ಷಣೆ ನಿಜವಾದ ಆಣೆ. ಶಾಪಿಂಗ್ ನಲ್ಲಿ ಸಂಗಾತಿಯ ಜೊತೆ ಮುನಿಸಿಕೊಳ್ಳಬಹುದು.


