ಮೇಷ: ಸಂಧಿಗ್ಧ ಪರಿಸ್ಥಿತಿ ಎದುರಿಸುತ್ತಿದ್ದರೆ ಖಿನ್ನತೆಗೊಳಗಾಗಬೇಡಿ. ಮನಸ್ಥಿತಿ ಬದಲಾಯಿಸಲು ಸಾಮಾಜಿಕ ಸಮಾರಂಭಕ್ಕೆ ಭೇಟಿ ನೀಡಿ. ಪ್ರೀತಿಯ ಸಂಕಟ ಎದುರಿಸುವ ಸಾಧ್ಯತೆ ಹೆಚ್ಚು.
ವೃಷಭ: ಹೊಸ ಕೌಶಲ್ಯ ಕಲಿತು ಹಣ ಉಳಿಸಬಹುದು. ಕುಟುಂಬದ ಸದಸ್ಯರ ಅಗತ್ಯಗಳಿಗೆ ಆದ್ಯತೆ ನೀಡಿ. ನಿಮ್ಮ ಜೀವನವನ್ನು ಹೆಚ್ಚು ಭವ್ಯಗೊಳಿಸಿ.
ಮಿಥುನ: ದೀರ್ಘ ಪ್ರಯಾಣ ತಪ್ಪಿಸಲು ಪ್ರಯತ್ನಿಸಿ. ಪ್ರೀತಿಯ ಇಂದ್ರಜಾಲ ಕಟ್ಟಿ ಹಾಕುವ ಸಾಧ್ಯತೆ. ಸಹೋದ್ಯೋಗಿಗಳೊಂದಿಗೆ ಸಂಜೆಯ ಸಮಯ ಕಳೆಯುತ್ತೀರಿ.
ಕರ್ಕಾಟಕ: ಸ್ನೇಹಿತರೊಂದಿಗೆ ಅಮೂಲ್ಯ ಕ್ಷಣ ಹಾಳು ಮಾಡಬೇಡಿ. ನಿಮಗೆ ಅಧಿಕ ವಿಶ್ರಾಂತಿ ಬೇಕಾಗುತ್ತದೆ. ಅಧ್ಯಯನಕ್ಕೆ ಇದು ಉತ್ತಮ ಸಮಯ.
ಸಿಂಹ: ಇಂದು ಕೆಲಸದ ವೇಳಾಪಟ್ಟಿ ವಿಶ್ರಾಂತಿಗೆ ಸಾಕಷ್ಟು ಸಮಯ ನೀಡುತ್ತದೆ. ಉದ್ಯಮಿಗಳಿಗೆ ಹಠಾತ್ ಅನಿರೀಕ್ಷಿತ ಲಾಭ. ಕಚೇರಿಯಿಂದ ಬೇಗನೆ ಹೊರಡುತ್ತೀರಿ.
ಕನ್ಯಾ: ಹಣದ ಪ್ರಾಮುಖ್ಯತೆ ಅರ್ಥ ಮಾಡಿಕೊಳ್ಳುವುದಿಲ್ಲ. ಮನೆಯಲ್ಲಿ ಆತಂಕದ ಕ್ಷಣ ಇರುತ್ತದೆ. ನಿಮಗೆ ಮತ್ತು ನಿಮ್ಮ ಸಂಗಾತಿಗೆ ಅದ್ಭುತ ಸುದ್ದಿ ಸಿಗುತ್ತದೆ.
ತುಲಾ: ಜೀವನದಲ್ಲಿ ಒತ್ತಡದ ಮನೋಭಾವ ತಪ್ಪಿಸಿ. ಹೂಡಿಕೆಯಿಂದ ಪ್ರಯೋಜನ ಪಡೆಯುವ ಸಾಧ್ಯತೆ. ಸಂಗಾತಿಯಿಂದ ಸ.ತಪೊಷ ಪಡೆಯುತ್ತೀರಿ.
ವೃಶ್ಚಿಕ: ಪ್ರೀತಿಯ ಜೀವನದಲ್ಲಿ ಅದ್ಭುತ ದಿನ. ಗಣನೀಯ ಪ್ರಮಾಣದ ಹಣ ಹೊಂದಿರುತ್ತೀರಿ.ಸಂಗಾತಿಯ ಜೊತೆ ರಾಜಿ ಮಾಡಿಕೊಳ್ಳುವುದು ತುಂಬಾ ಕಷ್ಟ.
ಧನಸ್ಸು: ಸಹೋದರಿಯರ ಸಲಹೆ ತೆಗೆದುಕೊಳ್ಳಿ. ಸ್ನೇಹ ಕಳೆದುಕೊಳ್ಳುವ ಸಾಧ್ಯತೆ. ನಿಮ್ಮಿಬ್ಬರ ನಡುವೆ ಗೊಂದಲ ಸಾಧ್ಯತೆ.
ಮಕರ: ಇಂದಿನ ದಿನ ಯಾರಿಗೂ ಸಾಲ ನೀಡಬೇಡಿ. ಕಾರಣವಿಲ್ಲದ ವಿವಾದಗಳಲ್ಲಿ ಬೀಳಬೇಡಿ. ಧಾರ್ಮಿಕ ಕೆಲಸದಲ್ಲಿ ಸಮಯ ಕಳೆಯಲು ಪ್ರಯತ್ನಿಸಿ.
ಕುಂಭ: ಆರೋಗ್ಯ ದೃಷ್ಟಿಯಿಂದ ಉತ್ತಮ ದಿನ. ಯಾವುದಾದರೂ ವಿಷಯ ಕೇಳಿ ಭಾವನಾತ್ಮಕವಾಗಬಹುದು. ಹಣದ ಬಗ್ಗೆ ಕುಟುಂಬ ಸದಸ್ಯರಲ್ಲಿ ಗೊಂದಲ ಉಂಟಾಗಬಹುದು.
ಮೀನ: ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ. ಯಾರಾದರೂ ನಿಮಗೆ ಇಂದು ದ್ರೋಹ ಮಾಡಬಹುದು. ನಿಮ್ಮ ಸಮಯ ಮತ್ತು ಶಕ್ತಿಯನ್ನು ಇತರರಿಗೆ ನೀಡಲು ಪ್ರಯತ್ನಿಸಿ.


