ಮೇಷ: ಕುಟುಂಬದ ಸದಸ್ಯರು ಅಸೂಯೆ ವರ್ತನೆಯಿಂದ ಕಿರಿಕಿರಿ ಮಾಡಬಹುದು. ಮಕ್ಕಳ ಕಾರಣದಿಂದ ಆರ್ಥಿಕ ಲಾಭ ಪಡೆಯುವ ಸಾಧ್ಯತೆ. ಜೀವನಸಂಗಾತಿಗೆ ಹೆಚ್ಚು ಕಾಳಜಿ ಇದ್ದಂತೆ ಕಾಣುತ್ತದೆ.
ವೃಷಭ: ಅಗತ್ಯವಿದ್ದರೆ ಸ್ನೇಹಿತರು ನಿಮ್ಮ ನೆರವಿಗೆ ಬರುತ್ತಾರೆ. ಹೊಸ ಪ್ರಣಯ ಚೈತನ್ಯವನ್ನು ಪ್ರೇರೇಪಿಸುತ್ತದೆ. ಸ್ನೇಹಿತರೊಂದಿಗೆ ಚಾಟ್ ಮಾಡುವುದು ಉತ್ತಮ ಟೈಂಪಾಸ್.
ಮಿಥುನ: ನಿಮ್ಮ ಆಯ್ಕೆ ನಿರೀಕ್ಷೆ ಮೀರಿ ಆದಾಯ ತರುತ್ತದೆ. ಪ್ರೀತಿಪಾತ್ರರು ನಿಮ್ಮೊಂದಿಗೆ ಮಾತಾಡಲು ಬಯಸದಿದ್ದರೆ ಒತ್ತಾಯಿಸಬೇಡಿ. ಪ್ರಯಾಣದಲ್ಲಿ ಪ್ರಣಯ ಸಂಪರ್ಕ ಸಾಧ್ಯತೆ.
ಕರ್ಕಾಟಕ: ಇಂದು ಹಣದ ಲಾಭ ಪಡೆಯಬಹುದು. ಪ್ರೀತಿಪಾತ್ರರು ಪ್ರಣಯದ ಮೂಡ್ ನಲ್ಲಿರುತ್ತಾರೆ. ದುಂದುವೆಚ್ಚವನ್ನು ತಪ್ಪಿಸಿ.
ಸಿಂಹ: ತುಂಬಾ ಚಿಂತೆ ಆರೋಗ್ಯ ನಾಶ ಮಾಡಬಹುದು. ಪ್ರಿಯತಮೆ ಎಷ್ಟು ಪ್ರೀತಿಸುತ್ತಾಳೆಂದು ಅರಿಯುತ್ತೀರಿ. ಆದಾಯದ ಹೊಸ ಮೂಲಗಳು ಕಂಡುಬರುತ್ತದೆ.
ಕನ್ಯಾ: ಹಣದ ಅಗತ್ಯವಿರುತ್ತದೆ. ಆದರೆ ನಿಮ್ಮಲ್ಲಿ ಸಾಕಷ್ಟು ಹಣ ಇರುವುದಿಲ್ಲ. ಇತರರೊಂದಿಗೆ ರಹಸ್ಯ ಹಂಚಿಕೊಳ್ಳಬೇಡಿ. ಚಿಂತೆಗಳು ಆನಂದ ತಡೆಯುತ್ತದೆ.
ತುಲಾ: ನಿಮ್ಮ ಆಪ್ತರೊಂದಿಗೆ ಜಗಳವಾಗಬಹುದು. ಜನರು ನಿಮ್ಮಿಂದ ಸಲಹೆ ಪಡೆಯುತ್ತಾರೆ. ಪ್ರೀತಿಯಲ್ಲಿ ನಿಧಾನವಿರಲಿ.
ವೃಶ್ಚಿಕ: ಚೈತನ್ಯದಾಯಕ ದಿನ. ಅತಿಥಿಗಳ ಜೊತೆ ಒರಟಾಗಿ ನಡೆದುಕೊಳ್ಳಬೇಡಿ. ಸಂಗಾತಿಯಿಂದ ಬೆಚ್ಚಗಿನ ಅಪ್ಪುಗೆ ಪಡೆಯುತ್ತೀರಿ.
ಧನಸ್ಸು: ಉತ್ತಮ ಅಭಿಪ್ರಾಯ ಬರುವಂತಹ ಕೆಲಸ ಮಾಡಲು ಅದ್ಭುತ ದಿನ. ಸಂಗಾತಿ ಜೊತೆ ಕಣ್ಣಿನಲ್ಲೇ ಭಾವನಾತ್ಮಕವಾಗಿ ಮಾತನಾಡುತ್ತೀರಿ. ಸಮಯದ ಬಗ್ಗೆ ಕಾಳಜಿ ವಹಿಸಿ.
ಮಕರ: ಕಾರಣವಿಲ್ಲದ ವಿಷಯದ ಮೇಲೆ ಅಮೂಲ್ಯ ಸಮಯ ವ್ಯಯ ಮಾಡಬೇಡಿ. ಕೆಲಸದ ಸ್ಥಳದಲ್ಲಿ ಅತಿಯಾಗಿ ಶ್ರಮಿಸುತ್ತೀರಿ. ಎಲ್ಲರೂ ಒಂದು ಕಡೆ. ನೀವು ನಿಮ್ಮ ಸಂಗಾತಿ ಮಾತ್ರ ಬೇರೆ ಕಡೆ.
ಕುಂಭ: ಮೊಮ್ಮಕ್ಕಳು ಅಪಾರ ಸಂತೋಷದ ಮೂಲವಾಗುತ್ತಾರೆ. ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಜೀವನ ಸಂಗಾತಿಗೆ ನಿಮ್ಮೆಡೆಗೆ ಹೆಚ್ಚು ಒಲವಿದ್ದಂತೆ ಕಾಣುತ್ತದೆ.
ಮೀನ: ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಪ್ರೇಮ ಜೀವನ ನಿಮ್ಮನ್ನು ಆಶೀರ್ವದಿಸುವಂತೆ ಕಾಣುತ್ತದೆ. ಮನಸ್ಸು ಹಗುರಗೊಳ್ಳಲು ಕುಟುಂಬದ ಜೊತೆ ಮಾತನಾಡಿ.


