ಮೇಷ: ಕೆಲಸದಲ್ಲಿ ಹಿರಿಯರಿಂದ ಒತ್ತಡ. ಪ್ರಣಯಕ್ಕೆ ಧಕ್ಕೆಯಾಗುತ್ತದೆ. ಅಂತಿಮವಾಗಿ ಮನಸ್ಥಿತಿ ಹಾಳಾಗಬಹುದು.
ವೃಷಭ: ಪ್ರೀತಿಯ ಕನಸು ನನಸಾಗುತ್ತದೆ. ವ್ಯಾಪಾರದಲ್ಲಿ ಹಾನಿ ಉಂಟಾಗಬಹುದು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಗೌರವ ಹೆಚ್ಚಾಗುತ್ತದೆ.
ಮಿಥುನ: ಸಂತೃಪ್ತಿಯ ಜೀವನಕ್ಕೆ ಮಾನಸಿಕ ದೃಢತೆ ಹೆಚ್ಚಿಸಿ. ಮಕ್ಕಳೊಂದಿಗೆ ಆಹ್ಲಾದಕರ ಸಮಯ ಕಳೆಯಿರಿ. ಪ್ರೀತಿಯಲ್ಲಿ ಬಲವಂತ ಮಾಡುವುದನ್ನು ತಪ್ಪಿಸಿ.
ಕರ್ಕಾಟಕ: ಜೀವನದೆಡೆಗೆ ಉದಾರವಾದ ಮನೋಭಾವ ಹೊಂದಿ. ಸಂಗಾತಿಯ ಸಂಗದಲ್ಲಿ ಆರಾಮವಾಗಿರಿ. ಆದರೆ ಸಂಗಾತಿ ನಿರಾಸೆಗೊಳಿಸುತ್ತಾರೆ.
ಸಿಂಹ: ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ಹವ್ಯಾಸ ಪೂರೈಸಲು ಸಮಯ ನೀಡಬಹುದು. ನೆಚ್ಚಿನ ಸಂಗೀತ ಕೇಳಿ.
ಕನ್ಯಾ: ವಿಶ್ವಾಸ ಮತ್ತು ಚೈತನ್ಯ ಅಧಿಕವಾಗಿರುತ್ತದೆ. ಒಳ್ಳೆಯ ಹಣ ಮಾಡುತ್ತೀರಿ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ.
ತುಲಾ: ಆರೋಗ್ಯದ ಬಗ್ಗೆ ಆರೈಕೆ ಮಾಡಬೇಕು. ಕೌಟುಂಬಿಕ ಸಮಸ್ಯೆಗೆ ಮೊದಲ ಆದ್ಯತೆ ನೀಡಿ. ಉದ್ಯಮಿಗಳಿಗೆ ಒಳ್ಳೆಯ ದಿನ.
ವೃಶ್ಚಿಕ: ನಿಮ್ಮ ಪ್ರೇಮಮಯ ವೀಕ್ಷಣೆಗಳನ್ನು ಅಭಿವ್ಯಕ್ತಗೊಳಿಸಿ. ವೃತ್ತಿಯಲ್ಲಿ ಕೌಶಲ್ಯದ ಪರೀಕ್ಷೆ ನಡೆಯಲಿದೆ. ಏಕಾಂತದಲ್ಲಿ ಸಮಯ ಕಳೆಯಲು ಬಯಸುತ್ತೀರಿ.
ಧನಸ್ಸು: ಪೋಷಕರನ್ನು ನಿರ್ಲಕ್ಷಿಸುವುದು ಭವಿಷ್ಯ ಕೆಡಿಸಬಹುದು. ಕುಟುಂಬ ಕಲ್ಯಾಣಕ್ಕಾಗಿ ಕೆಲಸ ಮಾಡಿ. ಷೇರು ಮಾರ್ಕೆಟ್ ನಲ್ಲಿ ಹಣ ಕಳೆದುಕೊಳ್ಳುತ್ತೀರಿ.
ಮಕರ: ಆರಾಮವಾಗಿರುವ ಭಾವನೆ ಹೊಂದಿರುತ್ತೀರಿ. ಪ್ರೇಮ ಪಯಣ ಮಧುರವಾಗಿದ್ದರೂ ಅಲ್ಪವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಅಂತರದ ಅವಶ್ಯಕತೆ.
ಕುಂಭ: ಹಣಕಾಸು ಲಾಭ ವಿವಿಧ ಮೂಲಗಳಿಂದ ಬರುತ್ತದೆ. ದುರ್ಗುಣಗಳಿಂದ ಮುಕ್ತಿ ಹೊಂದುವ ಸಾಧ್ಯತೆ. ಅನಿರೀಕ್ಷಿತ ಒಳ್ಳೆಯ ಸುದ್ದಿ ಬರುತ್ತದೆ.
ಮೀನ: ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸಿ. ವ್ಯಾಪಾರದಲ್ಲಿ ಲಾಭ ಗಳಿಸುವ ಸಾಧ್ಯತೆ. ಪ್ರೀತಿಯ ಜೀವನ ಸುಂದರವಾಗಿ ಅರಳುತ್ತದೆ.


