ಮೇಷ: ಬೆಂಬಲ ನೀಡುವ ಸ್ನೇಹಿತರು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ನೀವು ನಿರಾಸೆ ಅನುಭವಿಸುತ್ತೀರಿ. ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ನಿಮ್ಮ ಸಂಗಾತಿಯ ಜೊತೆ ಪ್ರೀತಿಯಲ್ಲಿ ಬೀಳಬಹುದು. ಧರ್ಮಾರ್ಥ ಕಾರ್ಯದಲ್ಲಿ ತೊಡಗಿಕೊಳ್ಳಿ.
ವೃಷಭ: ಇಂದು ನೀವು ಚೈತನ್ಯಯುಕ್ತವಾಗಿರುತ್ತೀರಿ. ಶುದ್ಧ ಪ್ರೀತಿಯನ್ನು ಅನುಭವಿಸಿ. ಸಮಸ್ಯೆಗಳನ್ನು ನಿಭಾಯಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ.
ಮಿಥುನ: ಕಠಿಣ ಪದಗಳು ಶಾಂತಿ ಹಾಳು ಮಾಡುತ್ತದೆ. ನಿಮ್ಮ ಮಾತುಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ದುಂದುವೆಚ್ಚವನ್ನು ತಪ್ಪಿಸಿ.
ಕರ್ಕಾಟಕ: ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವ ಸಾಧ್ಯತೆ. ಕುಟುಂಬದ ಸದಸ್ಯರ ಆದ್ಯತೆಗಳಿಗೆ ಬೆಲೆ ಕೊಡಿ. ಪ್ರಿಯತಮೆ ನಿಮ್ಮ ದೇವತೆಯಾಗಲಿದ್ದಾಳೆ.
ಸಿಂಹ: ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ಹವ್ಯಾಸ ಪೂರೈಸಲು ಸಮಯ ನೀಡಬಹುದು. ನೆಚ್ಚಿನ ಸಂಗೀತ ಕೇಳಿ.
ಕನ್ಯಾ: ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆ. ಕುಟುಂಬದವರೊಂದಿಗೆ ವಿಶ್ರಾಂತಿ ಕ್ಷಣ ಕಳೆಯಿರಿ. ಸಂಗಾತಿಯ ಬೇಡಿಕೆಗಳು ಸ್ವಲ್ಪ ಒತ್ತಡವನ್ನುಂಟು ಮಾಡಬಹುದು.
ತುಲಾ: ಸಹೋದರರು ನಿಮ್ಮ ಅಗತ್ಯಗಳಿಗೆ ಆದ್ಯತೆ ನೀಡುತ್ತಾರೆ. ಪ್ರೀತಿಪಾತ್ರರ ಅನಗತ್ಯ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಡಿ. ಸಂಗಾತಿಯ ಪ್ರೀತಿಯಿಂದ ನಿಮಗೆ ವರವಾಗುತ್ತದೆ.
ವೃಶ್ಚಿಕ: ನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ಹೆಚ್ಚುವರಿ ಹಣವನ್ನು ಸುರಕ್ಷಿತ ಸ್ಥಳದಲ್ಲಿರಿಸಿ. ಪ್ರೇಮಿಯ ಜೊತೆ ಹೊರ ಹೋದಾಗ ನೈಜತೆಯಿರಲಿ.
ಧನಸ್ಸು: ಸಕಾರಾತ್ಮಕ ಫಲಿತಾಂಶಗಳಿಗೆ ಬೆಲೆ ಕೊಡಿ. ಪ್ರೀತಿಪಾತ್ರರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಸ್ನೇಹಿತರು ಹಳೆಯ ಕೆಲಸವನ್ನು ಪ್ರಶಂಸಿಸಬಹುದು.
ಮಕರ: ಪಾರ್ಟಿಗೆ ಒಳ್ಳೆಯ ಸ್ನೇಹಿತರನ್ನು ಆಮಂತ್ರಿಸಿ. ಯಾರೂ ನಿಮ್ಮ ಪ್ರೀತಿಯನ್ನು ಬೇರ್ಪಡಿಸಲಾಗದು. ಮನೆಯವರು ಅನೇಕ ಸಮಸ್ಯೆ ಹಂಚಿಕೊಳ್ಳುತ್ತಾರೆ.
ಕುಂಭ: ತೂಕದ ಮೇಲೆ ಕಣ್ಣಿಟ್ಟಿರಿ. ಕಲ್ಪನೆಗಳ ಹಿಂದೆ ಓಡಬೇಡಿ. ಸ್ನೇಹಿತರ ಜೊತೆ ಸಮಯ ಕಳೆಯಿರಿ.
ಮೀನ: ಗಡಿಬಿಡಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಪ್ರೇಮಿ ನಿಮಗೆ ಸಾಕಷ್ಟು ಸಮಯ ನೀಡುತ್ತಿಲ್ಲ. ಗಡಿಬಿಡಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.


