ಉಡುಪಿ ಜಿಲ್ಲೆಯ ಹೆಸರಾಂತ ದ್ವಿಚಕ್ರ ವಾಹನಗಳ ಶೋರೂಮ್ ಹೋಂಡಾ ಮ್ಯಾಟ್ರಿಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಖಾಲಿ ಇರುವ ಹುದ್ದೆಗಳ ವಿವರ
- ಕಸ್ಟಮರ್ ರಿಲೇಶನ್ ಶಿಪ್ ಎಕ್ಸಿಕ್ಯುಟಿವ್
- ಟೆಕ್ನಿಷಿಯನ್, ಹೆಲ್ಪರ್
- ಸೇಲ್ಸ್ ಎಕ್ಸಿಕ್ಯೂಟಿವ್
- ಸರ್ವಿಸ್ ಅಡ್ವೈಸರ್
- ಅಕೌಂಟ್ಸ್ ಅಸಿಸ್ಟೆಂಟ್
ಈ ಮೇಲಿನ ಎಲ್ಲಾ ಹುದ್ದೆಗಳಿಗೆ ನಾಳೆ ದಿನಾಂಕ 11.09.2025 ರಂದು ನೇರ ಸಂದರ್ಶನ ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದು.
ಸಂದರ್ಶನದ ವಿಳಾಸ
ಮ್ಯಾಟ್ರಿಕ್ಸ್ ಆಟೋ ವೆಂಚರ್ಸ್
ಮ್ಯಾಟ್ರಿಕ್ಸ್ ದಿಯಾ
ಕುಂಜಿಬೆಟ್ಟು, ಉಡುಪಿ.
ಸಂಪರ್ಕ ಸಂಖ್ಯೆ – 8277804687


