ಮೇಷ: ಇಂದು ಆರ್ಥಿಕ ಲಾಭವಾಗಬಹುದು. ಮನೆಯ ಪರಿಸರದಲ್ಲಿ ಉತ್ತಮ ವಾತಾವರಣ ಸೃಷ್ಟಿಸುತ್ತೀರಿ. ಶ್ರಮ ಮತ್ತು ತಾಳ್ಮೆಯ ಮೂಲಕ ಗುರಿ ತಲುಪುತ್ತೀರಿ.
ವೃಷಭ: ಒತ್ತಡ ದಿನಕ್ಕೆ ಮಂಗಳ ಹಾಡಲು ಸಂತೋಷ ಕೂಟವನ್ನು ಆಯೋಜಿಸಿ. ಹಣವನ್ನು ಧಾರ್ಮಿಕ ಚಟುವಟಿಕೆಗಳಿಗೆ ವಿನಿಯೋಗಿಸುತ್ತೀರಿ. ನಿಮ್ಮ ಅತಿಥಿಗಳ ಜೊತೆ ಒರಟಾಗಿ ವರ್ತಿಸಬೇಡಿ.
ಮಿಥುನ: ಒಳ್ಳೆ ರೀತಿಯಲ್ಲಿ ಹಣ ಮಾಡುತ್ತೀರಿ. ಪ್ರೀತಿಯಲ್ಲಿ ಗುಲಾಮರಂತೆ ವರ್ತಿಸಬೇಡಿ. ಕೆಲಸದಲ್ಲಿ ಓರ್ವ ಅದ್ಭುತ ವ್ಯಕ್ತಿಯನ್ನು ಭೇಟಿಯಾಗುತ್ತೀರಿ.
ಕರ್ಕಾಟಕ: ನಿಮ್ಮ ಭಾವನೆಯನ್ನು ತಡೆ ಹಿಡಿಯಬೇಡಿ. ಸಂಗಾತಿ ಕಾಳಜಿ ತೋರಿಸುತ್ತಾರೆ. ನೀವು ಮಾಡಿದ ತಪ್ಪು ನಿಮಗೇ ಮಾನಸಿಕ ಒತ್ತಡ ತರುತ್ತದೆ.
ಸಿಂಹ: ನಿಮ್ಮ ಮಗುವಿನ ಸಾಧನೆ ನಿಮಗೆ ಸಂತೋಷ ತರಬಹುದು. ಸಂಗಾತಿಯ ಜೊತೆಗೆ ವಾದಕ್ಕಿಳಿಯುತ್ತೀರಿ. ಯಾವುದೇ ಪರಿಸ್ಥಿತಿಯಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ.
ಕನ್ಯಾ: ಇಂದು ಆರೋಗ್ಯಪೂರ್ಣವಾಗಿರುತ್ತದೆ. ಹೆಂಡತಿಯ ಜೊತೆ ಪ್ರವಾಸ ಹೋಗಲು ಒಳ್ಳೆಯ ದಿನ. ನಿಮ್ಮ ಗುರಿಗಳೆಡೆಗೆ ಸದ್ದಿಲ್ಲದೆ ಕೆಲಸ ಮಾಡಿ.
ತುಲಾ: ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತೀರಿ. ಹಣದಿಂದ ಲಾಭ ಪಡೆಯುವ ಸಾಧ್ಯತೆಯಿದೆ. ಆತ್ಮವಿಶ್ವಾಸವನ್ನು ಬಲಪಡಿಸುವಲ್ಲಿ ನಿಮ್ಮನ್ನು ನೀವು ಸ್ಟ್ರಾಂಗ್ ಮಾಡಿಕೊಳ್ಳಬೇಕು.
ವೃಶ್ಚಿಕ: ಇಂದು ನೀವು ಉದ್ವೇಗಭರಿತರಾಗಿರುತ್ತೀರಿ. ಬಹಳ ಪ್ರಯೋಜನಕಾರಿ ದಿನವಲ್ಲ. ನಿಮ್ಮ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿ.
ಧನಸ್ಸು: ಮೋಜಿಗಾಗಿ ಹೊರ ಹೋಗುವವರಿಗೆ ಸಂತೋಷ ಮತ್ತು ಆನಂದವನ್ನು ಹಂಚಿಕೊಳ್ಳಿ. ಪ್ರೀತಿಯ ಸಂಕಟವನ್ನು ಎದುರಿಸುವ ಸಾಧ್ಯತೆಗಳು ಹೆಚ್ಚಿವೆ. ಕೆಟ್ಟ ಹವ್ಯಾಸದ ಜನರಿಂದ ದೂರವಿರಿ.
ಮಕರ: ನಿಮ್ಮ ಆಕರ್ಷಕ ವರ್ತನೆ ಗಮನಸೆಳೆಯುತ್ತದೆ. ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡುತ್ತೀರಿ. ನಿಮ್ಮ ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡಿ.
ಕುಂಭ: ಮನರಂಜನೆ ಮತ್ತು ಮೋಜಿನ ದಿನ. ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ನಿಮ್ಮ ಕೆಟ್ಟ ಅಭ್ಯಾಸಗಳು ಪ್ರೇಮಿಗೆ ಕೆಟ್ಟ ಭಾವನೆ ತಂದಿಡಬಹುದು.
ಮೀನ: ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿ. ನಿಮ್ಮ ಪ್ರೀತಿಪಾತ್ರರ ತೋಳುಗಳಲ್ಲಿ ಸಮಾಧಾನಗೊಳ್ಳುತ್ತಿರಿ. ಸಂತೋಷಕರ ವೈವಾಹಿಕ ಜೀವನದ ಗುಟ್ಟನ್ನು ಅರ್ಥ ಮಾಡಿಕೊಳ್ಳುತ್ತೀರಿ.

