ಕುಂದಾಪುರ: ಕುಂದಾಪುರದಲ್ಲಿ ಡಾ. ರಮೇಶ್ ಶೆಟ್ಟಿಯವರ ನೇತೃತ್ವದಲ್ಲಿ ವಿವಿಧ ಕೋರ್ಸ್ ಗಳಲ್ಲಿ ಮತ್ತು ಪರೀಕ್ಷೆಗಳಲ್ಲಿ ಅತ್ಯಧಿಕ ರ್ಯಾಂಕ್ ಪಡೆದ ಸುಜ್ಞಾನ ಎಜ್ಯುಕೇಶನಲ್ ಟ್ರಸ್ಟ್ ತಂಡದ ಸ್ವಂತ ಸಂಸ್ಥೆಯಾದ ಸುಜ್ಞಾನ ಪಿಯು ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಕ್ಕೆ ಈಗಾಗಲೇ ದಾಖಲಾತಿ ಆರಂಭಗೊಂಡಿದೆ.
ಸಿಎ, ಸಿಎಸ್, ನೀಟ್, ಜೆಇಇ ಮುಂತಾದ ಅನೇಕ ಕೋರ್ಸ್ ಗಳಿಗೆ ತರಬೇತಿ ನೀಡಲಾಗುತ್ತದೆ. ಅದೇ ರೀತಿ ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೂಡಾ ದಾಖಲಾತಿ ಶುರುವಾಗಿದ್ದು ಮೂರನೇ ತರಗತಿಯಿಂದ ಪಿಯುಸಿವರೆಗೆ ಹಾಸ್ಟೆಲ್ ವ್ಯವಸ್ಥೆಯಿದೆ.
ದಾಖಲಾತಿ ಅಥವಾ ಇನ್ನಿತರ ಯಾವುದೇ ಮಾಹಿತಿ ಬೇಕಾದಲ್ಲಿ 9964291755 ಈ ನಂಬರಿಗೆ ಅಥವಾ 8217527362 ಇದನ್ನು ಸಂಪರ್ಕಿಸಬಹುದು.

