ಮೇಷ: ನಿಮ್ಮ ಮುಂಗೋಪ ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು. ಹೂಡಿಕೆಗಳನ್ನು ಉಳಿತಾಯ ಮಾಡಿದರೆ ಹಣ ಉಳಿಸುತ್ತೀರಿ. ಸಂಗಾತಿಯ ಜೊತೆ ಪ್ರೀತಿಯ ಸಾಗರದಲ್ಲಿ ತೇಲುತ್ತೀರಿ. ಅಗತ್ಯವಿಲ್ಲದ ವಿಷಯಗಳ ಮೇಲೆ ಸಮಯ ವ್ಯರ್ಥ ಮಾಡಬೇಡಿ.
ವೃಷಭ: ಧ್ಯಾನ ಪರಿಹಾರ ತರುತ್ತದೆ. ಸ್ನೇಹಿತರ ಬಗ್ಗೆ ಎಚ್ಚರದಿಂದಿರಿ. ನಿಮ್ಮಿಬ್ಬರ ನಡುವೆ ಸಂಘರ್ಷ ಉಂಟಾಗಬಹುದು.
ಮಿಥುನ: ಮಸಾಲೆಯುಕ್ತ ಆಹಾರ ತಪ್ಪಿಸಿ. ಯಾವುದೇ ವ್ಯಕ್ತಿಗೆ ಸಾಲ ನೀಡಿದ್ದರೆ ಮರಳಿ ಪಡೆಯುವ ಸಾಧ್ಯತೆ. ನಿಮ್ಮ ಮನಸ್ಸು ಶಾಂತವಾಗಿರುತ್ತದೆ.
ಕರ್ಕಾಟಕ: ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುವುದರಿಂದ ಆರೋಗ್ಯ ಅರಳುತ್ತದೆ. ನಿಮ್ಮ ಸಾಮರ್ಥ್ಯ ಹೆಚ್ಚಿಸಲು ಹೊಸ ತಂತ್ರಗಳಿಗೆ ಹೊಂದಿಕೊಳ್ಳಿ.
ಸಿಂಹ: ಗಾಳಿಯಲ್ಲಿ ಮನೆ ಕಟ್ಟುವಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಅರ್ಥಪೂರ್ಣವಾದದನ್ನು ಮಾಡಲು ಶಕ್ತಿ ವ್ಯಯಿಸಿ. ನಿಮ್ಮ ಪ್ರೀತಿಪಾತ್ರರು ಬದ್ಧತೆಯನ್ನು ಬಯಸುತ್ತಾರೆ.
ಕನ್ಯಾ: ಆಶಾವಾದಿಗಳಾಗಿರಿ. ಭಾವಿಸಿದಕ್ಕಿಂತ ಹೆಚ್ಚಾಗಿ ನಿಮ್ಮ ಸಹೋದರರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಪ್ರೀತಿಪಾತ್ರರ ನಿಷ್ಠೆಯನ್ನು ಅನುಮಾನಿಸಬೇಡಿ. ವದಂತಿಗಳಿಂದ ದೂರವಿರಿ.
ತುಲಾ: ಮಕ್ಕಳೊಂದಿಗೆ ಆಟವಾಡುವುದು ಅದ್ಭುತ ಅನುಭವ. ಉತ್ತಮ ದಾಂಪತ್ಯ ಮನೆಯಲ್ಲಿ ಸಮೃದ್ಧಿ ತರುತ್ತದೆ. ಗಣನೀಯ ಪ್ರಮಾಣದ ಹಣ ಹೊಂದಿರುತ್ತೀರಿ.
ವೃಶ್ಚಿಕ: ವ್ಯಾಪಾರಿಗಳು ತಮ್ಮ ಹಣವನ್ನು ಜಾಗ್ರತೆಯಿಂದಿಡಿ. ನಿಮ್ಮ ಪ್ರೇಮ ಪ್ರಕರಣದ ಬಗ್ಗೆ ಜೋರಾಗಿ ಹೇಳಿಕೊಳ್ಳಬೇಡಿ. ನಿಮ್ಮ ಸಂಗಾತಿಯ ಕಳಪೆ ಆರೋಗ್ಯ ನಿಮಗೆ ಅಡ್ಡಿಯಾಗಬಹುದು.
ಧನಸ್ಸು: ವಿಶ್ರಾಂತಿಯ ಸಲುವಾಗಿ ನಿಕಟ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ದೀರ್ಘಕಾಲದ ಜಗಳವನ್ನು ಪರಿಹರಿಸಿಕೊಳ್ಳಿ. ಶ್ರಮ ಮತ್ತು ತಾಳ್ಮೆಯ ಮೂಲಕ ಗುರಿ ತಲುಪುತ್ತೀರಿ.
ಮಕರ: ನಿಮ್ಮಲ್ಲಿ ಇಂದು ಚುರುಕುತನ ನೋಡಬಹುದು. ಪ್ರೀತಿ ಇಂದ್ರಿಯಗಳನ್ನು ಮೀರಿದೆ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ.
ಕುಂಭ: ಮದ್ಯಪಾನ ನಿದ್ರೆಗೆ ಭಂಗ ತರುತ್ತದೆ. ಹೊಸ ಪ್ರಣಯ ಚೈತನ್ಯವನ್ನು ಪ್ರೇರೇಪಿಸಬಹುದು. ಆಪ್ತರಿಗೆ ಸಮಯ ನೀಡುವುದು ಅಗತ್ಯವಾಗಿದೆ.
ಮೀನ: ನಿರಂತರ ಪ್ರಯತ್ನ ಯಶಸ್ಸು ತರುತ್ತದೆ ತಾಳ್ಮೆಯಿಂದಿರಿ. ಹಣವನ್ನು ಹೇಗೆ ಸಂಗ್ರಹಿಸಬಹುದು ಎಂಬ ಕೌಶಲ್ಯ ಕಲಿಯುತ್ತೀರಿ. ಹಾಸ್ಯಪ್ರಜ್ಞೆ ಮಹಾನ್ ಆಸ್ತಿಯಾಗಿದೆ.


