ನಿಮ್ಮ ಮಕ್ಕಳು ಪ್ರತಿಭಾವಂತರಾಗಿದ್ದರೆ ಅವರಿಗೆ ಇಲ್ಲಿದೆ ನೋಡಿ ಸುವರ್ಣವಕಾಶ. ಕುಂದಾಪುರದ ಪ್ರಖ್ಯಾತ ಡ್ಯಾನ್ಸ್ ಸ್ಟುಡಿಯೋ ಮತ್ತು ಆರ್ಟ್ಸ್ ಅಕಾಡೆಮಿ ತಾಂಡವಂ ಪ್ರತಿಭಾವಂತ ಮಕ್ಕಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿದೆ. ಇಲ್ಲಿ ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ದಾಖಲಾತಿ ಆರಂಭವಾಗಿದೆ.
ಇಲ್ಲಿ ವಿವಿಧ ನೃತ್ಯ ಪ್ರಕಾರಗಳಾದ ಭರತನಾಟ್ಯ, ಹಿಪ್ ಹಾಪ್ ವೆಸ್ಟರ್ನ್ ರ್ಯಾಪ್, ಸೆಮಿ ಕ್ಲಾಸಿಕಲ್, ಬಾಲಿವುಡ್ ಸ್ಟೈಲ್, ಸೋಲೋ ಮತ್ತು ಇತರ ವೈವಿಧ್ಯ ನೃತ್ಯ ಶೈಲಿಯನ್ನು ಕಲಿಸಿ ಸೂಕ್ತ ತರಬೇತಿ ನೀಡಲಾಗುತ್ತದೆ.
ಅಷ್ಟೇ ಅಲ್ಲದೆ ಸಂಗೀತ ಶೈಲಿಗಳಾದ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಟ್ರ್ಯಾಕ್ ಮ್ಯೂಸಿಕ್, ಕರೋಕೆ ಗಾಯನಗಳನ್ನು ಕಲಿಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ 9008583709 ಅಥವಾ 7259879277 ಈ ನಂಬರನ್ನು ಸಂಪರ್ಕಿಸಿ


