ಕಾರ್ಕಳ: ಕಾರ್ಕಳದ ಸ್ವರಾಜ್ ಮೈದಾನದಲ್ಲಿ ಇದೇ ಎಪ್ರಿಲ್ 19ರಿಂದ 27ರವರೆಗೆ ವರ್ಣರಂಜಿತ ಅದ್ಧೂರಿ ಸಮ್ಮರ್ ಫೆಸ್ಟಿವಲ್ ನ್ನು ಆಯೋಜನೆ ಮಾಡಲಾಗಿದೆ.
ಈ ಫೆಸ್ಟಿವಲ್ ನಲ್ಲಿ ಆಹಾರ ಮೇಳ, ವಾಹನ ಪ್ರದರ್ಶನ, ಫ್ಯಾಷನ್ ಶೋ, ನೃತ್ಯ ವೈವಿಧ್ಯ ಮತ್ತು ಇನ್ನಿತರ ವ್ಯಾಪಾರ ಮಳಿಗೆಗಳು ಇರಲಿದೆ. ಸುಮಾರು 140 ಸ್ಟಾಲ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಮನರಂಜನೀಯ ಈ ಫೆಸ್ಟಿವಲ್ ನಲ್ಲಿ ನೀವೂ ಭಾಗವಹಿಸಿ, ಕುಟುಂಬದವರನ್ನೂ ಕರೆತನ್ನಿ. ಸ್ಟಾಲ್ ಪಡೆಯಲು ಇಚ್ಛಿಸುವವರು 7259170060 ಈ ನಂಬರ್ ಅಥವಾ 7892744747 ಇದನ್ನು ಸಂಪರ್ಕಿಸಬಹುದು.

