ಮಣಿಪಾಲ: ಇಲ್ಲಿನ ಪ್ರಸಿದ್ಧ ಗ್ರೂಫ್ ಆಫ್ ಇಂಡಸ್ಟ್ರಿಯ ಹೊಸ ಯುನಿಟ್ ನಲ್ಲಿ ಉದ್ಯೋಗವಕಾಶವಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.
ವಿವಿಧ ಹುದ್ದೆಗಳಾದ ಎಲೆಕ್ಟ್ರಿಷಿಯನ್ -50 ಪೋಸ್ಟ್, ಪ್ಯಾಕಿಂಗ್- 50 ಪೋಸ್ಟ್, ಮೆಷಿನ್ ಆಪರೇಟರ್- 20 ಪೋಸ್ಟ್, ಸೂಪರ್ವೈಸರ್- 10 ಪೋಸ್ಟ್, ಬಿಲ್ಲಿಂಗ್- 10 ಪೋಸ್ಟ್, ಸೆಕ್ಯುರಿಟಿ ಗಾರ್ಡ್- 12 ಪೋಸ್ಟ್ ಮತ್ತು ಡ್ರೈವರ್- 4 ಪೋಸ್ಟ್ ಗಳು ಖಾಲಿ ಇದ್ದು ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಪಿಎಫ್, ಇಎಸ್ಐ ಸೌಲಭ್ಯದ ಜೊತೆಗೆ ಆಕರ್ಷಕ ವೇತನ ಕೂಡಾ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ 7019891796 ಈ ನಂಬರಿಗೆ ಅಥವಾ 7975861846 ಇದನ್ನು ಸಂಪರ್ಕಿಸಬಹುದು.


