ಮೇಷ: ಮಾನಸಿಕ ಒತ್ತಡ ತರುವ ಸುಪ್ತ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆರ್ಥಿಕ ಲಾಭ ಪಡೆಯುವ ಸಾಧ್ಯತೆ. ವಿಶ್ರಾಂತಿ ತೆಗೆದುಕೊಳ್ಳಿ.
ಮಕರ: ನೀವು ಆಲ್ಕೋಹಾಲ್ ನಂತಹ ಮದ್ಯ ಸೇವಿಸಬಾರದು. ಪ್ರೀತಿಪಾತ್ರರಿಂದ ಉಡುಗೊರೆ ಸ್ವೀಕರಿಸುತ್ತೀರಿ. ಮದುವೆ ಅದ್ಭುತವಾಗಿರುವುದಿಲ್ಲ.
ವೃಷಭ: ಹಾಸ್ಯಪ್ರಜ್ಞೆ ಸಂಬಂಧಿಗಳನ್ನು ಹೊಂದಿದ ನೀವೇ ಅದೃಷ್ಟವಂತರು. ಖರ್ಚುಗಳಲ್ಲಿ ಉದಾರಿಯಾಗದಿರಲು ಪ್ರಯತ್ನಿಸಿ. ಪ್ರೀತಿಪಾತ್ರರು ಪ್ರಣಯದ ಮೂಡ್ ನಲ್ಲಿರುತ್ತಾರೆ.
ಮಿಥುನ: ಹೆತ್ತವರ ಆರೋಗ್ಯಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುತ್ತೀರಿ. ಪ್ರೀತಿಯಲ್ಲಿ ನಿರಾಶೆ ನಿಮ್ಮನ್ನು ಕಂಗೆಡಿಸುವುದಿಲ್ಲ. ನೀವು ಬಯಸಿದನ್ನು ಮಾಡಲು ಹಿಂಜರಿಯದಿರಿ.
ಕರ್ಕಾಟಕ: ಆರೋಗ್ಯ ಚೆನ್ನಾಗಿರುತ್ತದೆ. ಸ್ನೇಹಿತರು ಅದ್ಭುತ ಸಂಜೆಗಾಗಿ ಬರುತ್ತಾರೆ. ಪ್ರೀತಿಯಲ್ಲಿ ನಿಮ್ಮ ಅದೃಷ್ಟದ ದಿನ.
ಸಿಂಹ: ಮನೋಬಲದ ಕಪರತೆ ಬಲಿಪಶುವನ್ನಾಗಿ ಮಾಡುತ್ತದೆ. ಹಣವನ್ನು ಸಂಗ್ರಹಿಸುವ ಬಗ್ಗೆ ಆಲೋಚಿಸಿ. ಮದುವೆಯ ನಂತರ ಪ್ರೀತಿ ಕಷ್ಟವೆಂದು ತೋರುತ್ತದೆ.
ಕನ್ಯಾ: ಹಣದ ಲಾಭ ದಿನವನ್ನು ಬೆಳಗಿಸುತ್ತದೆ. ಈಗ ತಾನೇ ಪರಿಚಯವಾದವರ ಜೊತೆ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಬೇಡಿ. ಕುಟುಂಬಕ್ಕೆ ಸಾಕಷ್ಟು ಸಮಯ ನೀಡುವುದಿಲ್ಲ.
ತುಲಾ: ಅನಿವಾರ್ಯ ಸಂದರ್ಭಗಳು ಅಹಿತಕರವೆನಿಸಬಹುದು. ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಜಾಸ್ತಿ ಹಣ ಖರ್ಚು ಮಾಡುತ್ತೀರಿ. ಆರ್ಥಕ ಭಾಗವು ಬಲವಾಗಿರುತ್ತದೆ.
ವೃಶ್ಚಿಕ: ಸಹೋದರರಿಂದ ಹಣದ ಲಾಭವಾಗುವ ಸಾಧ್ಯತೆ. ಜ್ಞಾನದಾಹ ಹೊಸ ಸ್ನೇಹಿತರನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಆದ್ಯತೆಗಳ ಮೇಲೆ ಗಮನವಿಡಿ.
ಧನಸ್ಸು: ಕೆಲವರಿಗೆ ಪ್ರಯಾಣದ ಗಡಿಬಿಡಿ ಇರುತ್ತದೆ. ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ನಿಮ್ಮಿಂದ ನಿರ್ಲಕ್ಷ ದುಬಾರಿ ಎನಿಸಬಹುದು. ಪ್ರೀತಿಯನ್ನು ಹೊಸತನದಿಂದಿಡಿ.
ಕುಂಭ: ನೀವು ಚೈತನ್ಯಯುಕ್ತರಾಗಿರುತ್ತೀರಿ. ವ್ಯಾಪಾರಿಗಳಿಗೆ ಹಣದ ನಷ್ಟವಾಗುವ ಸಾಧ್ಯತೆ. ಪ್ರೀತಿಯಲ್ಲಿ ನಿಮ್ಮ ಅದೃಷ್ಟದ ದಿನ.
ಮೀನ: ಇಂದು ಹಣ ನಿಮ್ಮ ಕೈಯ್ಯಲ್ಲಿ ಉಳಿಯುವುದಿಲ್ಲ. ಪ್ರೀತಿಯಲ್ಲಿ ಬೀಳುವುದು ಕೆಟ್ಟದಾಗಬಹುದು. ಆಯಾಸವನ್ನು ನಿಭಾಯಿಸಲು ಶಕ್ತರಾಗಿರುತ್ತೀರಿ.


