ಮೇಷ: ಅಧಿಕ ಚೈತನ್ಯವನ್ನು ಚೆನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ಹಣದ ಬಗ್ಗೆ ವಿಶೇಷ ಗಮನ ಹರಿಸಬೇಕು. ಸಂಗಾತಿಯ ಸಣ್ಣ ಬೇಡಿಕೆ ಕಡೆಗಣಿಸಿದ್ದಲ್ಲಿ ಬೇಸರವಾಗಬಹುದು.
ವೃಷಭ: ಇಂದು ಹಣ ನಿಮ್ಮ ಕೈಯ್ಯಲ್ಲಿ ಉಳಿಯುವುದಿಲ್ಲ. ಕುಟುಂಬದ ಸದಸ್ಯರು ಪ್ರೀತಿ ಮತ್ತು ರಕ್ಷಣೆ ನೀಡುತ್ತಾರೆ. ಪ್ರಣಯದಲ್ಲಿ ಹಿನ್ನೆಡೆಯಿರುತ್ತದೆ.
ಮಿಥುನ: ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು. ಕೋಪವನ್ನು ನಿಯಂತ್ರಿಸಿ. ಅಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡುವುದು ಸರಿಯಲ್ಲ.
ಕರ್ಕಾಟಕ: ಆರೋಗ್ಯ ಚೆನ್ನಾಗಿರುತ್ತದೆ. ಪ್ರೇಮ ಜೀವನ ರೋಮಾಂಚಕವಾಗಿರುತ್ತದೆ. ಸಂತಸದ ಪ್ರಯಾಣ ಸುಖಕರವಾಗಿರುತ್ತದೆ.
ಸಿಂಹ: ಆರೋಗ್ಯ ಆರೋಗ್ಯಕರವಾಗಿರುತ್ತದೆ. ಖರ್ಚುಗಳಲ್ಲಿ ತುಂಬಾ ಉದಾರಿಯಾಗದಿರಲು ಪ್ರಯತ್ನಿಸಿ. ಅಮೂಲ್ಯ ಸಮಯ ಹದಗೆಡಬಹುದು.
ಕನ್ಯಾ: ಕ್ರೀಡೆಯಲ್ಲಿ ಸಮಯ ಕಳೆಯುವ ಸಾಧ್ಯತೆ. ಮಾತುಗಳ ಬಗ್ಗೆ ಎಚ್ಚರದಿಂದಿರಿ. ಇಂದು ಒಂದು ಸ್ಮರಣೀಯ ದಿನವಾಗಬಹುದು.
ತುಲಾ: ಹೆಚ್ಚುವರಿ ಹಣವನ್ನು ಸುರಕ್ಷಿತ ಸ್ಥಳದಲ್ಲಿರಿಸಿ. ಮುಂದೆ ನಿಮಗೆ ಒಳ್ಳೆ ಆದಾಯ ಬರುತ್ತದೆ. ನಿಮ್ಮನ್ನು ನಿಯಂತ್ರಿಸಿಕೊಳ್ಳದಿದ್ದರೆ ಮೋಸ ಹೋಗುತ್ತೀರಿ.
ವೃಶ್ಚಿಕ: ಹಣವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ವಿನಿಯೋಗಿಸಬಹುದು. ಮಾನಸಿಕ ಶಾಂತಿ ಪಡೆಯುವ ಸಾಧ್ಯತೆ. ಪ್ರೇಮದಲ್ಲಿ ಗುಲಾಮರಂತೆ ವರ್ತಿಸಬೇಡಿ.
ಧನಸ್ಸು: ಸಂತೋಷ ಮತ್ತು ಆನಂದವನ್ನು ಹಂಚಿಕೊಳ್ಳಿ. ಹಣವನ್ನು ಚೆನ್ನಾಗಿ ಯೋಚಿಸಿ ಖರ್ಚು ಮಾಡಿ. ಸಂಗಾತಿಯ ಆರೋಗ್ಯದ ಚಿಂತೆ ಉಂಟು ಮಾಡಬಹುದು.
ಮಕರ: ಪಾರ್ಟಿಯಲ್ಲಿ ಸಾಕಷ್ಟು ಹಣ ಖರ್ಚು ಮಾಡಬಹುದು. ನಿಮ್ಮ ಆರ್ಥಿಕ ಭಾಗವು ಬಲವಾಗಿರುತ್ತದೆ. ನಿರಂತರವಾಗಿ ಫೋನ್ ನನಲ್ಲಿ ಮಾತನಾಡುವುದರಿಂದ ತಲೆನೋವಿನ ಸಾಧ್ಯತೆ ಇರುತ್ತದೆ.
ಕುಂಭ: ಲಾಭಕರ ದಿನ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಬಿಡುವಿನ ಸಮಯವನ್ನು ನಿಸ್ವಾರ್ಥ ಸೇವೆಯಲ್ಲಿ ವಿನಿಯೋಗಿಸಿ.
ಮೀನ: ಬೇರೆಯವರಿಂದ ಆಗುತ್ತಿರುವ ಕಿರಿಕಿರಿ ನಿಮ್ಮನ್ನು ಆವರಿಸಲು ಬಿಡಬೇಡಿ. ಉದ್ವೇಗ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಳೆಯ ನೆನಪುಗಳು ರಿಫ್ರೆಶ್ ಆಗುತ್ತದೆ.


