ಮನೆಯ ಶೋಭೆಯನ್ನು ಮತ್ತಷ್ಟು ಹೆಚ್ಚಿಸಲು, ನವೀನ ವಿನ್ಯಾಸದ ಗೃಹೋಪಯೋಗಿ ವಸ್ತುಗಳ ಖರೀದಿಗೆ ನಿಮ್ಮ ಆಯ್ಕೆ ಮೀನಾಕ್ಷಿ ಫರ್ನಿಚರ್ಸ್ ಆಗಿರಲಿ….ವಿವಿಧ ವಿನ್ಯಾಸದ ಫರ್ನಿಚರ್ಸ್ ಮತ್ತು ಮ್ಯಾಟ್ರಿಕ್ಸ್ ಗಳ ಖರೀದಿಗೆ ಬಂಪರ್ ಉಡುಗೊರೆಗಳು…!!
ಮೀನಾಕ್ಷಿ ಫರ್ನಿಚರ್ಸ್ ಶೋರೂಂನಲ್ಲಿ ಉತ್ತಮ ಗುಣಮಟ್ಟ ಮತ್ತು ಆಕರ್ಷಕ ರಿಯಾಯಿತಿ ದರದಲ್ಲಿ ಫರ್ನಿಚರ್ಸ್ ಮತ್ತು ಡೈನಿಂಗ್ ಟೇಬಲ್ ಗಳು ಲಭ್ಯವಿದೆ.
ಹೋಲ್ ಸೇಲ್ ದರದಲ್ಲಿ ಟೀಕ್ ವುಡ್ ಮತ್ತು ಆಕಾಶೆ ಮರದಿಂದ ತಯಾರಿಸಿದ ಫರ್ನಿಚರ್ ಮತ್ತು ಸೋಫಾ, ಆಫೀಸ್ ಚೇರ್, ಟೇಬಲ್ ಗಳನ್ನು ಕೂಡಾ ಅತ್ಯಂತ ಕಡಿಮೆ ಬಜೆಟ್ ನಲ್ಲಿ ಇಲ್ಲಿ ಖರೀದಿ ಮಾಡಬಹುದು.
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಫರ್ನಿಚರ್ಸ್ ಗಳನ್ನು ಪೂರೈಸುವ ನಂಬರ್ ವನ್ ಮಾರಾಟ ಮಳಿಗೆ ಮೀನಾಕ್ಷಿ ಶೋರೂಂನಲ್ಲಿ ಫ್ರೀ ಡೆಲಿವರಿ ವ್ಯವಸ್ಥೆ ಕೂಡಾ ಇದೆ. ಇಲ್ಲಿ ಮಾರಾಟ ಮತ್ತು ಉತ್ತಮ ಸರ್ವೀಸ್ ಕೂಡಾ ಮಾಡಿಕೊಡಲಾಗುವುದು.
ಉತ್ತಮ ಗುಣಮಟ್ಟ, ಕಡಿಮೆ ಬಜೆಟ್ ನಲ್ಲಿ ಗೃಹೋಪಯೋಗಿ ಫರ್ನಿಚರ್ಸ್ ಗಳನ್ನು ಖರೀದಿಸಲು ಇಂದೇ ಭೇಟಿ ನೀಡಿ ಸಮರ್ಥ್ ಕಾಂಪ್ಲೆಕ್ಸ್, ಕೆನರಾ ಬ್ಯಾಂಕ್ ಬಳಿ, ರಾಷ್ಟ್ರೀಯ ಹೆದ್ದಾರಿ 66 ತೇಕಟ್ಟೆ…. ಹೆಚ್ಚಿನ ಮಾಹಿತಿಗೆ 9731352979 ಅಥವಾ 6362690157 ಈ ನಂಬರನ್ನು ಸಂಪರ್ಕಿಸಿ.


