ಹೊಸ ಸ್ಕೂಟರ್ ಖರೀದಿ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗಿದು ಸುವರ್ಣಾವಕಾಶ. ಸ್ಕೂಟರ್ ಎಂದರೆ ಆಕ್ಟೀವ ಅನ್ನುವಷ್ಟು ಮನೆಮಾತಾಗಿರುವ ಹೊಂಡ ಆಕ್ಟೀವ ಮೇಲೆ ಕರಾವಳಿಯ ಪ್ರಸಿದ್ಧ ಹೋಂಡಾ ಟೂ ವ್ಹೀಲರ್ ಡೀಲರ್ ಮ್ಯಾಟ್ರಿಕ್ಸ್ ಹೋಂಡಾದಲ್ಲಿ ಭರ್ಜರಿ ಆಫರ್ ನಡೆಯುತ್ತಿದೆ.
ಮಹಿಳೆಯರು, ಪುರುಷರು , ಯುವಕರು ಸೇರಿ ಎಲ್ಲಾ ವರ್ಗದ ಜನರ ಮನೆಮಾತಾಗಿರುವ ಹೋಂಡಾ ಆಕ್ಟೀವ ಸ್ಕೂಟರ್ ಮೇಲೆ ಭರ್ಜರಿ ಆಫರ್ಗಳ ಸುರಿಮಳೆ ನೀಡುತ್ತಿದೆ ಮ್ಯಾಟ್ರಿಕ್ಸ್ ಹೋಂಡಾ.
ಬಂಪರ್ ಆಫರ್ ಆಗಿ ಹೋಂಡಾ ಆಕ್ಟಿವಾ ಖರೀದಿಗೆ ರೂ.5,500/- ಬೆಲೆಯ 3 ವರ್ಷಗಳವರೆಗಿನ ಸರ್ವೀಸ್ ಉಚಿತವಾಗಿ ಪಡೆಯಿರಿ ಕೇವಲ 1 ರೂಪಾಯಿ ನೀಡಿ ಮತ್ತು ನಿಮ್ಮ ನೆಚ್ಚಿನ ಹೋಂಡಾ ಆಕ್ಟೀವ ಸ್ಕೂಟರ್ ಮನೆಗೊಯ್ಯಿರಿ ಮತ್ತು ಉಳಿದ ಹಣವನ್ನು ಯಾವುದೇ ಬಡ್ಡಿ ಇಲ್ಲದೇ ಸುಲಭ ಕಂತುಗಳಲ್ಲಿ ಪಾವತಿಸಿ.
ಇನ್ನೆಲ್ಲೂ ಸಿಗದ ಭರ್ಜರಿ ಆಫರ್ ಗಳೊಂದಿಗೆ ನಿಮ್ಮ ನೆಚ್ಚಿನ ಹೋಂಡಾ ಟೂ ವ್ಹೀಲರ್ ಮನೆಗೊಯ್ಯಲು ಇಂದೇ ಭೇಟಿ ನೀಡಿ!
ಮ್ಯಾಟ್ರಿಕ್ಸ್ ಹೋಂಡಾ ಶಾಖೆಗಳು
ಉಡುಪಿ-8277870507
ಕಾರ್ಕಳ-8277816306
ಬ್ರಹ್ಮಾವರ-8277816187
ಪಡುಬಿದ್ರಿ -9741398147
ಕಾಪು-9844951059


