ಮೇಷ: ಕೊಲೆಸ್ಟ್ರಾಲ್ ಇರುವ ಆಹಾರ ಸೇವಿಸಬೇಡಿ. ಹಣ ಸಂಗ್ರಹಿಸುವ ಬಗ್ಗೆ ಯೋಚಿಸಿ. ಹಣಕಾಸಿನ ಲಾಭದ ಬಗ್ಗೆ ಯೋಚಿಸಬೇಡಿ. ನೀವು ಭಾವನಾತ್ಮಕವಾಗುತ್ತೀರಿ.
ವೃಷಭ: ಸಂಜೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ. ನಿಮ್ಮ ಪ್ರಯತ್ನ ಸಮಸ್ಯೆ ಬಗೆಹರಿಸುತ್ತದೆ. ಏಕಾಂತದಲ್ಲಿ ಸಮಯ ಕಳೆಯಲು ಇಷ್ಟಪಡುತ್ತೀರಿ.
ಮಿಥುನ: ಮನರಂಜನೆಯ ಮೋಜಿನ ದಿನ. ಪ್ರೀತಿಪಾತ್ರರು ಮಾತಿನಿಂದ ಕೋಪಗೊಳ್ಳಬಹುದು. ಮೊದಲೇ ನಿಮ್ಮ ತಪ್ಪನ್ನು ಅನುಭವಿಸಿ.
ಕರ್ಕಾಟಕ: ನಿಮ್ಮ ಕುಟುಂಬದ ಜೊತೆ ಸಮಯ ವ್ಯಯಿಸಿ. ತೀವ್ರ ಟೀಕೆ ಎದುರಿಸಬೇಕಾಗಬಹುದು. ಜೀವನಸಂಗಾತಿಯನ್ನು ಭೇಟಿಯಾದ ಮೇಲೆ ಬೇರೇನೂ ಬೇಕೆನಿಸುವುದಿಲ್ಲ.
ಸಿಂಹ: ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು. ಮಕ್ಕಳು ಸಂತೋಷದ ಮೂಲವಾಗುತ್ತಾರೆ. ಕೆಲಸವನ್ನು ನಾಳೆಗೆ ಮುಂದೂಡಬಾರದು.
ಕನ್ಯಾ: ಎಲ್ಲರ ಸಮಸ್ಯೆಗಳಿಗೆ ಕಿವಿಗೊಡಿ. ವಿಷಯಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಮನೆಯಲ್ಲಿ ಹೆಚ್ಚಿನ ಸಮಯ ನಿದ್ರೆ ಮಾಡುತ್ತೀರಿ.
ತುಲಾ: ಬಿಡುವಿನ ಸಮಯ ನಿಸ್ವಾರ್ಥ ಸೇವೆಯಲ್ಲಿ ವಿನಿಯೋಗಿಸಿ. ಕುಟುಂಬಕ್ಕೆ ಸಂತೋಷದ ದಿನ.
ವೃಶ್ಚಿಕ: ಆರೋಗ್ಯ ಚೆನ್ನಾಗಿರುತ್ತದೆ. ಅಮೂಲ್ಯ ವಸ್ತುಗಳ ಬಗ್ಗೆ ಗಮನ ಹರಿಸಿ. ಸ್ನೇಹಿತರ ಸಲಹೆ ಉತ್ತಮ ಲಾಭ ತರುತ್ತದೆ.
ಧನಸ್ಸು: ಒತ್ತಡವನ್ನು ಉಪೇಕ್ಷಿಸಬಾರದು. ಆರ್ಥಿಕ ಭಾಗವು ಬಲಗೊಳ್ಳುವ ಸಾಧ್ಯತೆ. ಮಾತುಗಳನ್ನು ನಿಯಂತ್ರಿಸಲು ಪ್ರಯತ್ನಿಸಿ.
ಮಕರ: ಸ್ನೇಹಿತರಿಂದ ಅಭಿನಂದನೆ ಸಂತೋಷದ ಮೂಲವಾಗುತ್ತದೆ. ಸರ್ವಾಧಿಕಾರಿ ಧೋರಣೆಯನ್ನು ಬದಲಾಯಿಸಿಕೊಳ್ಳಲು ಇದು ಒಳ್ಳೆಯ ಸಮಯ. ಪ್ರೀತಿಯಲ್ಲಿ ಅಸಭ್ಯ ವರ್ತನೆಗೆ ಕ್ಷಮೆ ಕೋರಿ.
ಕುಂಭ: ಮನರಂಜನೆ ಮತ್ತು ಮೋಜಿನ ದಿನ. ಮಕ್ಕಳು ಮನೆಗಳಿಗೆ ಸಂತೋಷ ತರುತ್ತಾರೆ. ಹೊಸ ವಿಷಯ ಕಲಿಯುವ ಯೋಗ್ಯತೆ ಗಮನಾರ್ಹವಾಗಿದೆ.
ಮೀನ: ಸಂಶಯಾಸ್ಪದ ಹಹಣಕಾಸು ಯೋಜನೆಗಳಲ್ಕಿ ಹೂಡಿಕೆ ಮಾಡಬೇಡಿ. ಪ್ರಿಯತಮೆಯ ಜೊತೆ ತಿಳುವಳಿಕೆ. ನಿಮಗೆ ದೊರಕುವ ಅವಕಾಶಗಳನ್ನು ಬಳಸಿಕೊಳ್ಳಿ.


