ಕುಂದಾಪುರ ಮತ್ತು ಬ್ರಹ್ಮಾವರದಲ್ಲಿರುವ ಖ್ಯಾತ ಗೃಹೋತ್ಪನ್ನ ಮಳಿಗೆಗಳಲ್ಲಿ ಒಂದಾದ `ಜನನಿ’ ಮಳಿಗೆ ತನ್ನ ವರ್ಷದ ಸಂಭ್ರಮಾಚರಣೆಯಲ್ಲಿದೆ.
ಈಗಾಗಲೇ ಮೇ 4ರಿಂದ ಆರಂಭಗೊಂಡಿರುವ ಈ ಸಂಭ್ರಮ ಇನ್ನು ಬರುವ ಮುಂದಿನ ನಾಲ್ಕು ದಿನಗಳು ಕೂಡಾ ಅದ್ಧೂರಿಯಾಗಿ ಮೇಳೈಸಲಿದೆ. ಅಂದರೆ ಮೇ 18ರವರೆಗೆ ಇದರ ವರ್ಷಾಚರಣೆ ನಡೆಯಲಿದೆ.
ಖರೀದಿಯೊಂದಿಗೆ ಉಚಿತ ಸಾಗಾಟ, ಖಚಿತ ಉಡುಗೊರೆ, ವಿಶೇಷ ವಿನಿಮಯ, ಆಕರ್ಷಕ ರಿಯಾಯಿತಿ ಕಂತುಗಳ ಯೋಜನೆ, ಕ್ಯಾಶ್ ಪ್ಯಾಕ್, ಲಕ್ಕಿ ಡ್ರಾ ಸೌಲಭ್ಯಗಳು ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸಲು ಎಲೆಕ್ಟ್ರಾನಿಕ್ಸ್, ವಿವಿಧ ವಿನ್ಯಾಸದ ಫರ್ನಿಚರ್ಸ್ ಮತ್ತು ಮ್ಯಾಟ್ರಸ್, ಹೋಂ ಅಪ್ಲಾಯನ್ಸಸ್, ಕಿಚನ್ ಅಂಪ್ಲಾಯನ್ಸಸ್, ಮೊಬೈಲ್ ಫೋನ್ಸ್, ಸೋಲಾರ್ ಮತ್ತು ಇನ್ವಾರ್ಟರ್ ಮೇಲೆ ಸಂಭ್ರಮೋತ್ಸವದ ಭಾರೀ ಬಂಪರ್ ಕೊಡುಗೆಗಳು ಕೂಡಾ ಸಿಗಲಿದೆ.
ಗ್ರಾಹಕರ ವಿಶ್ವಾಸದ ಆಯ್ಕೆಯಾಗಿರುವ ಜನನಿ ಎಂಟರ್ಪ್ರೈಸಸ್ ನ ಶಾಖೆಗಳಿಗೆ ಇಂದೇ ಭೇಟಿ ನೀಡಿ.
ಮಧುವನ ಕಾಂಪ್ಲೆಕ್ಸ್ ಬ್ರಹ್ಮಾವರ ಹೆಚ್ಚಿನ ಮಾಹಿತಿಗಾಗಿ 0820-2987075 ಅಥವಾ 9972013221 ನ್ನು ಸಂಪರ್ಕಿಸಿ.
ಯುನಿಟಿ ಹಾಲ್ ಬಳಿ ಹಂಗಳೂರು ಕುಂದಾಪುರ ಹೆಚ್ಚಿನ ಮಾಹಿತಿಗಾಗಿ 7619473221 ಅಥವಾ 9036324221 ಗೆ ಸಂಪರ್ಕಿಸಿ..


